India Languages, asked by jaleel31, 3 months ago

ನೀವು ವಾಸ ಮಾಡುತ್ತಿರುವ ಬಡಾವಣೆ ಯಲ್ಲಿ ದಾರಿ ದೀಪಗಳ ವ್ಯವಸ್ಥೆ ಹಾಳಾಗಿದೆ ಎಂದು ನಗರಸಭೆಯ ಅಧಿಕಾರಿಗೆ ಒಂದು ಪತ್ರ ಬರೆಯಿರಿ

ಸರಿ ಉತ್ತರ ಕೂಡಿ ​

Answers

Answered by Anonymous
8

ಪತ್ರ

ಸ್ಥಳ:ಬೆಂಗಳೂರು

ದಿನಾಂಕ:21-02-2021

ಇವರಿಂದ,

________

ಬೆಂಗಳೂರು

ಕರ್ನಾಟಕ

ಇವರಿಗೆ,

ಮಾನ್ಯ ಅಧಿಕಾರಿ

ನಗರಸಭೆ

ಬೆಂಗಳೂರು.

ಮಾನ್ಯರೇ,

ವಿಷಯ: ನಮ್ಮೂರಿನ ದಾರಿ ದೀಪ ಸರಿ ಮಾಡುವ ಬಗ್ಗೆ.

ನಮ್ಮೂರಿನಲ್ಲಿ ಬೀದಿ ದೀಪ ಹಾಳಾಗಿ ಒಂದು ತಿಂಗಳು ಆಯ್ತು. ರಾತ್ರಿ ರಸ್ತೆಯಲ್ಲಿ ನಡೆದು ಕೊಂಡು ಹೋಗುವವರಿಗೆ ಮತ್ತು ವಾಹನ ಗಳು ಚಲಿಸಲು ತುಂಬಾ ಕಷ್ಟ ಆಗುತ್ತಿದೆ.

ಆದರಿಂದ ತಾವು ನಮ್ಮೂರಿಗೆ ಬಂದು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿ.

ಧನ್ಯವಾದಗಳು.

ಇತಿ ತಮ್ಮ ವಿಶ್ವಾಸಿ,

__________

Answered by LeakedInkYT
0

Answer:

ಶ್ರೀ

ಕ್ಷೇಮ. ಸ್ಥಳ

ನಮಸ್ಕಾರ,

ಅದನ್ನು ನಿಮಗೆ ತಿಳಿಸಲು ನಾನು ಇಲ್ಲಿದ್ದೇನೆ ದಾರಿದೀಪಗಳು ಕೆಲಸಮಾಡುತ್ತಿಲ್ಲ. ದಯವಿಟ್ಟು ಎಲ್ಲಾ ಬೆಳಕು ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಮಿಂಗ್ಹಟ್ನಲ್ಲಿ ನೋಡಲು ತುಂಬಾ ತುಂಬಾ ಕಷ್ಟ ಮತ್ತು ಇದು ಇಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುತ್ತಿದೆ.

ಧನ್ಯವಾದಗಳು

ಗೆ - ನಿಮ್ಮೆ ಹೆಸರು

idk if if right with the spellings. please verify with an elder person

Similar questions