India Languages, asked by manojsm318, 2 months ago

೩, ಬಾಲಕರ ಹಾಡು ಮತ್ತು ನಾಡು ಯಾವ ಸ್ವರೂಪದ್ದಾಗಿದೆ? ಏಕೆ?​

Answers

Answered by bhuvaneshwariks81
1

Answer:

ಬಾಲಕರ ಹಾಡು ಮತ್ತು ನಾಡು

ಉತ್ತರ :- ಬಾಲಕರು ಹೊತ್ತನ್ನು ಅರಿಯದ ದಿಕ್ಕನ್ನು ಕಾಣದ ಸೀಳು ಅರಿಯದ ದಿಕ್ಕನ್ನು ಕಾಣದ ಸೀಳು ದಾರಿಯ ಪಯಣಿಗರಾಗಿದ್ದಾರೆ. ನೋವಿನ ಹಾಡಿನ ಕತ್ತಲನಾಡಿನ ಬೆಳಕನು ಅರಸುವ ಹಕ್ಕಿಗಳಾಗಿದ್ದಾರೆ.

Explanation:

⭐️❤

ಅತ್ಯುತ್ತಮ ಎಂದು ನಮೂದಿಸಿ

Similar questions