ಇಸವಾಸ ಪದದ ಗ್ರಾಂಥಿಕ ರೂಪ
Answers
Answered by
4
our India ke democratic country with different regions having a quality of polymorphism because this has different size languages States colour creed cast different things but just one equal thing that is a unity in every person and other quality is a pretty autism that is in the heart of each and every person living in the country.
Answered by
0
ಇಸವಾಸ ಪದದ ಗ್ರಾಂಥಿಕ ರೂಪ ವಿಶ್ವಾಸ.
- ಪುಸ್ತಕದ ರೂಪ ಎಂದರೆ "ಗ್ರಾಂಥಿಕ ರೂಪ" .
- ಈ ವಾಕ್ಯವು ಆದ್ದರಿಂದ "ಆ ಸಾಮಗ್ರಿಯನ್ನು ಪುಸ್ತಕದ ರೂಪಕ್ಕೆ ಅನುವಾದಿಸಲಾಗಿದೆ" ಎಂಬ ಅರ್ಥವನ್ನು ಹೊಂದಿದೆ.
- ಭಾಷೆ ಎಂದಾಕ್ಷಣ ಅದಕ್ಕೆ ಅದರದೇ ಆದ ಮಹತ್ವ ಇರುತ್ತದೆ.
- ಭಾಷೆಯನ್ನು ನಾವು ನಮ್ಮ ಸಂವಹನ ನಡೆಸಲು ಬಳಸಿಕೊಳ್ಳುತ್ತಿದ್ದೇವೆ.
- ಜೀವಿಯ ವ್ಯವಹಾರಿಕ ಬದುಕು ಭಾಷೆ ಪುತಿ, ಇಂತಹ ಭಾಷೆಯಲ್ಲಿ ನಾವು ಎರಡು ವಿಧಗಳನ್ನು ಕಾಣುತ್ತೇವೆ.
- ಒಂದು ಗ್ರಾಂಥಿಕ ಭಾಷೆ, ಮತ್ತೊಂದು ಗ್ರಾಮ ಭಾಷೆ ಇವೆರಡೂ ಕೂಡ ವಿಭಿನ್ನವಾದ ಅಧ್ಯಯನ.
- ಜೀವಿ ಭಾಷೆಯನ್ನು ಬಿಟ್ಟು ಬದುಕಲಾರದು.
- ಇಲ್ಲಿ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಅವಶ್ಯ ಮತ್ತು ಅನಿವಾರ್ಯ ಕಾರಣ ಇಷ್ಟೇ.
- ಪ್ರತಿಯೊಂದು ಭಾಷೆಯೂ ತನ್ನದೇ ಆದ ಆಳ ಅಗಲವನ್ನು ಹೊಂದಿರುತ್ತದೆ, ತನ್ನದೇ ಆದ ಇತಿಹಾಸ ಹೇಳುತ್ತದೆ.
- ಭಾಷೆಯನ್ನು ಬೆಳೆಸಿಕೊಂಡು ಬಂದ ಬಗೆ ಮಾತ್ರ ವಿಭಿನ್ನವಾದ ಅಧ್ಯಯನ.
- ಒಂದು ಅಧ್ಯಯನದ ಪ್ರಕಾರ ಪ್ರತಿ ಹತ್ತು ಕಿಲೋಮೀಟರ್ ದೂರಕ್ಕೆ ಒಂದು ಕನ್ನಡ ಪದ ಬೇರೊಂದು ಅರ್ಥ ಕೊಡುತ್ತದೆ.
- ಮೇಲೆ ಹೇಳಿದಂತೆ ಭಾಷೆಯಲ್ಲಿ ಮೊದಲು ಗಾಮ ಭಾಷೆ ಎಂದರೇನು ಎಂಬುದನ್ನು
- ಇದು ಪ್ರಾದೇಶಿಕವಾಗಿ ಭಿನ್ನವಾಗಿ ಉಚ್ಚರಿಸಲ್ಪಡುತ್ತದೆ.
- ಇಲ್ಲಿ ಯಾವುದೇ ವ್ಯಾಕರಣ, ಛಂದಸ್ಸು, ಅಲಂಕಾರದ ಯಾವುದೇ ಸಮಸ್ಯೆ ಇರುವುದಿಲ್ಲ ಜೊತೆಗೆ ಈ ಭಾಷೆ ಸಂಪೂರ್ಣ ವಾಗಿ ಬದಲಾಗಿರುತ್ತದೆ.
- ಇದನ್ನು ನಾವು ಜನಪದ ಆದು ಮಡಿ ಎಂದು ಕರೆಯಲೂಬಹುದು.
- ಇಲ್ಲಿ ಯಾವುದೇ ವ್ಯಾಕರಣ, ಛಂದಸ್ಸು, ಅಲಂಕಾರದ ಯಾವುದೇ ಸಮಸ್ಯೆ ಇರುವುದಿಲ್ಲ ಜೊತೆಗೆ ಈ ಭಾಷೆ ಸಂಪೂರ್ಣ ವಾಗಿ ಬದಲಾಗಿರುತ್ತದೆ.
- ಉದಾಹರಣೆಗೆ : ಕರ್ನಾಟಕದ ಕನ್ನಡ ಭಾಷೆಗೂ ಉತ್ತರ ಕನ್ನಡ ಭಾಷೆಗೂ ದಕ್ಷಿಣ ಕರ್ನಾಟಕದ ತುಂಬ ವ್ಯತ್ಯಾಸ ಕಂಡುಬರುತ್ತದೆ.
#SPJ3
Similar questions