India Languages, asked by sushmamanu3874, 3 months ago

ಹಳ್ಳ ಕೊಳ್ಳ : ಜೋಡು ನುಡಿ :: ಧೋ : __________​

Answers

Answered by bhuvaneshwariks81
2

Answer:

ಹಳ್ಳ ಕೊಳ್ಳ : ಜೋಡು ನುಡಿ ::

ಧೋ ಎಂಬುದು :-

ಅನುಕರಣಾವ್ಯಯ :-

ಅನುಕರಣಾವ್ಯಯ :-

ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕರಿಸಿ ಹೇಳುವ ಪದಗಳನ್ನು ’ಅನುಕರಣಾವ್ಯಯಗಳು’ ಎಂದು ಕರೆಯುತ್ತಾರೆ. ಅರ್ಥವಿಲ್ಲದ ಯಾವುದೇ ಧ್ವನಿಯನ್ನು ಅನುಕರಿಸುವ ಶಬ್ದಗಳು ಇವಾಗಿರುತ್ತವೆ.

ಉದಾ:

ಬೆಂಕಿಯು ಧಗಧಗ ಉರಿಯಿತು.

ಕವಣೆಯ ಕಲ್ಲು ರೊಯ್ಯನೆ ಹಾರಿತು.

ಹಂದಿಯು ದಡದಡ ಓಡಿತು.

ಗಂಟೆ ಢಣಢಣ ಬಾರಿಸಿತು.

ಗುಡುಗು ಗುಡುಗುಡು ಎನ್ನುತ್ತಿತ್ತು.

ಕೆಲವು ಅನುಕರಣಾವ್ಯಯ ಪದಗಳು :-

ರಪರಪ, ಜಳಜಳ, ಗುನುಗುನು, ಜಳಜಳ, ಡಳಡಳ, ಜುಳುಜುಳು, ಢಣಢಣ, ಜಿಗಿಜಿಗಿ, ಸರಸರ, ರೊಯ್ಯನೆ, ಸುಯ್ಯನೆ, ಚಟಚಟ, ಇತ್ಯಾದಿ

Explanation:

❤⭐️✨️

Similar questions