India Languages, asked by subramanya4, 3 months ago

ಗೆಲ್ಲಬೇಕು; ಬೀಸಲು ಬರುವ
ಬಲೆಯಿಂದ ಪಾರಾಗಬೇಕು
ತನ್ನನ್ನೇ ಸುಟ್ಟು-
ಬೆಳಕು ನೀಡುವ ಬತ್ತಿ ನಾನಾಗಬೇಕು.
ಮಣ್ಣಲ್ಲಿ ಮಣ್ಣಾಗಿ-
ಮಣ್ಣಮೇಲೊಂದು ಮರವಾಗಿ-
ಪುಣ್ಯವಂತರಿಗೆ ನೆರಳಾಗಬೇಕು.
ಬತ್ತದ ವರತೆ
ಸದಾ ಚಿಮ್ಮುತ್ತಲಿರುವ ಚಿಲುಮೆ ನಾನಾಗಿ;
ದಾಹಗೊಂಡವರ ತನುವತನುವಂತಾಗಬೇಕು.
ಅಮ್ಮನ ಕಂಠದ ಜೋಗುಳೆ ನಾನಾಗಬೇಕು.
ಮಾನವನ ಆಸ್ಥಾನತೆ ತೊಲಗಿಸಲು
ವಾಗ್ದವಿಯ ಕೈಯಲ್ಲಿರುವ ಗ್ರಂಥ ನಾನಾಗಿ
ಧನ್ಯಳಾಗಬೇಕು.
ಮುಸ್ಸಂಜೆ ಹೊಸ್ತಿಲಲ್ಲಿ ರಿಕ್ಕಿಲ್ಲದೆ ನರಳಾಡುವ
ವರದಗೆ ಗರು
ನೆಲಕ್ಕೆ ಬಿದ್ದು ಹೊರೆಯಾಗುವ ಮುನ್ನ
ಅಂತ್ಯ ನನ್ನದಾಗಬೇಕು.
ಪ್ರಶ್ನೆಗಳು:-
1. ವಾಗ್ಗೇವಿ ಅಂದರೆ ಯಾರು?
2 ಮುಸ್ಸಂಜೆಯ ಹೊಸ್ತಿಲು ಎಂದರೆ ಏನು?
3. ಬಿಸಲು ಬರುವ ಬಲೆಯಿಂದ ಪಾರಾಗುವುದು ಎಂದರು?
4. ತನು ಎಂದರೇನು?
5, ದಾಹ ಎಂದರೇನು?
ಅನಯಿತ ವಾಚರಣ16ಅಂಕಗಳು​

Answers

Answered by stanlyfernandes1971
0

Answer:

can't understand your language

Similar questions