India Languages, asked by shettysridevi, 3 months ago

ಬಿತ್ತಾರ ಪದದ ತತ್ಸಮ ರೂಪ​

Answers

Answered by bhuvaneshwariks81
2

ತತ್ಸಮ ತದ್ಭವ

ವಿಸ್ತಾರ ಬಿತ್ತರ

ವೃದ್ಧ - ವಡ್ಡ

■ವೃದ್ಧಿ - ಬಡ್ಡಿ

■ವ್ಯಾಖ್ಯಾನ - ವಕ್ಕಣೆ

■ವ್ಯಾಘ್ರ - ಬಗ್ಗ

■ವರ್ಧಕಿ - ಬಡಗಿ

■ವಿದ್ಯೆ - ಬಿಜ್ಜೆ

■ವೈದ್ಯ - ಬೆಜ್ಜ

■ವಿಜ್ಞಾನ - ಬಿನ್ನಣ

■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ

■ಶೂನ್ಯ - ಸೊನ್ನೆ

5⭐️❤

Similar questions