India Languages, asked by sushmapkanthi, 3 months ago

ಆ ಒಗಟು ಬಿಡಿಸಿ.
೧. ಅವ್ವನ ಹಾಸಿಗೆ ಸುತ್ತಾಕಾಗೋಲ್ಲ, ಅಪ್ಪನ ದುಡ್ಡು ಎಣಿಸಾಕಾಗೋಲ್ಲ.​

Answers

Answered by invisible180
11

Explanation:

ಅವ್ವನ ಹಾಸಿಗೆ ಸುತ್ತಾಕಾಗೋಲ್ಲ - ಆಕಾಶ

ಅಪ್ಪನ ದುಡ್ಡು ಎಣಿಸಾಕಾಗೋಲ್ಲ - ನಕ್ಷತ್ರ

In_visible !

Similar questions