Business Studies, asked by sangameshpattarkollu, 1 month ago

ಹೊಂದಿದ್ದಾನೆ.
ಅವಿಭಕ್ತ ಹಿಂದೂ ಕುಟುಂಬ ವ್ಯವಹಾರ ಸಂಸ್ಥೆಯಲ್ಲಿ ಕರ್ತನು
ಎ) ಮಿತ ಹೊಣೆಗಾರಿಕೆ
ಬಿ) ಅಪರಿಮಿತ ಹೊಣೆಗಾರಿಕೆ
ಸಿ) ಸಾಲದ ಹೊಣೆಗಾರಿಕೆ ಇಲ್ಲ
ಡಿ) ಸಂಯುಕ್ತ ಹೊಣೆಗಾರಿಕೆ​

Answers

Answered by Kaushalsingh74883508
2

Explanation:

ಕೆ.ಆರ್‌.ಪೇಟೆ: ಹೆಣ್ಣು ಸಂಸಾರದ ಕಣ್ಣು ಎಂಬ ಮಾತು ಅಕ್ಷರ ಸತ್ಯ, ಮಹಿಳೆಯರಿಂದಲೆ ಬಹುತೇಕ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲೂಕು ಯೋಜನಾಧಿಕಾರಿ ಸುಧೀರ್‌ಜೈನ್‌ ತಿಳಿಸಿದರು.

ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಒಕ್ಕೂಟಗಳ ಪದಾಧಿಕಾರಿಗಳ ತ್ತೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕುಟುಂಬ ನಿರ್ವಹಣೆ ಪುರುಷರಿಗಿಂತ ಮಹಿಳೆಯರೇ ಅತ್ಯಂತ ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ.

Similar questions