ಯಾವ ಸುಲ್ತಾನ ತಾನು ಅಫನ ಉಪ
ನಾಯಕ ಎಂದು ಘೋಷಿಸಿಕೊಂಡಿದ್ದನು ?
ಎ) ಬಲ್ಬನ್
ಬಿ) ಇಲ್ತಮಷ್
ಸಿ) ಮಹ್ಮದ್ ಬಿನ್ ತುಘಲಕ್
ಡಿ) ಅಲ್ಲಾವುದ್ದೀನ್ ಖಿಲ್ಲಿ
Answers
ಮಹಮದ್ ಬಿನ್ ತೊಘಲಕ್ನ ಸಾಧನೆಗಳು ಮತ್ತು ವ್ಯಕಿತ್ವ ಮಹಮದ್ ಬಿನ್ ತೊಘಲಕ್ - ೧೩೨೫ - ೧೩೫೧ ಮಹಮದ್ ಬಿನ್ ತೊಘಲಕ್ ನು ತೊಘಲಕ್ ಸಂತತಿಯ ಪ್ರಸಿದ್ಧ ಸುಲ್ತಾನ. ಜುನಾಖಾನ್ ಎಂಬುದು ಅವನ ಮೊದಲ ಹೆಸರು. ಈತ ತೊಘಲಕ್ ಸಂತರಿಯ ಸ್ಥಾಪಕನಾದ ಘಿಯಾಸುದ್ದೀನ್ ತೊಘಲಕ್ ನ ಮಗ. ಮಹಮದ್ ನು ಭಾರತವನ್ನಾಳಿದ ಚಕ್ರವತಿಗಳಲ್ಲಿ ಅತ್ಯಂತ ವಿವಾದಾಸ್ವದ, ಐಲುದೊರೆ ವೀಲಕ್ಷಣವಾದ ಸುಲ್ತಾನನೆಂದು ಹೆಸರಾಗಿದ್ಧಾನೆ. ಇವನು ಪರಸ್ಪರ ಒಳ್ಳೆಯ , ಕೆಟ್ಟ , ನೀಚ , ಬುದ್ಧಿವಂತ ಹಾಗೂ ಹುಚ್ಚು ಗುಣಗಳ ಸಮಾವೇಶದಂತಿದ್ದನು. ಅವನು ಪಶಿಯನ್ ಮತ್ತು ಅರೆಬಿಕ್ ಗಳಲ್ಲಿ ಪಂಡಿತನಾಗಿದ್ದ. ಸಾಹಿತ್ಯ, ಧಮ , ಖಗೋಳಶಾಸ್ರ , ತಕಶಾಸ್ರ , ತತ್ವಶಾಸ್ರ ಮತ್ತು ಗಣಿತಗಳಲ್ಲಿ ವಿದ್ವಾಂಸನಾಗಿದ್ದ. ಅವನು ತೀಕ್ಷ್ಮ ಬುದ್ಧಿವಂತಿಕೆ ಹೊಂದಿದ್ದು, ಅವನ ಕಾಲಕ್ಕಿಂತ ಹೆಚ್ಚು ಮುಂದುವರಿದ ವಿಚಾರಗಳನ್ನು ವ್ಯಕ್ತಪಡಿಸಿದ, ಅವನು ಮುಂಗೋಪಿಯಾಗಿದ್ದ, ಆಗ ಅಧಿಕಾರಿಗಳನ್ನು ಕಠಿಣವಾಗಿ ಶಿಕ್ಷಿಸುತ್ತಿದ್ದನು. ಅವನಲ್ಲಿ ಸಮತೊಕ ಪ್ರಜ್ಞೆಯಾಗಲಿ, ಪ್ರಾಯೋಗಿಕ ಜ್ಞಾನವಾಗಲಿ ಇರಲಿಲ್ಲ. ಕ್ಷಮೆ ಎಂಬುದು ಅವನ ಅಂತರಂಗದಿಂದ ಬತ್ತಿ ಹೋಗಿತ್ತು. ಹೀಗೆ ಪರಸ್ಪರ ತದ್ವಿರುದ್ದ ಗುಣಗಳು ಅವನಲ್ಲಿ ಮಿಳಿತವಾಗಿದ್ದವು. ಅವನ ವ್ಯಕಿತ್ವವನ್ನು ತಿಳಿಯಲು ಅವನ ಸಾಧನೆಗಳನ್ನು ಅರಿಯುವುದು ಸೂಕ್ತ. ಮಹಮದ್ ಬಿನ್ ತೊಘಲಕ್ ನು ತೊಘಲಕ್ ಸಂತತಿಯ ಪ್ರಸಿದ್ಧ ಸುಲ್ತಾನ. ಜುನಾಖಾನ್ ಎಂಬುದು ಅವನ ಮೊದಲ ಹೆಸರು. ಈತ ತೊಘಲಕ್ ಸಂತರಿಯ ಸ್ಥಾಪಕನಾದ ಘಿಯಾಸುದ್ದೀನ್ ತೊಘಲಕ್ ನ ಮಗ. ಮಹಮದ್ ನು ಭಾರತವನ್ನಾಳಿದ ಚಕ್ರವತಿಗಳಲ್ಲಿ ಅತ್ಯಂತ ವಿವಾದಾಸ್ವದ, ಐಲುದೊರೆ ವೀಲಕ್ಷಣವಾದ ಸುಲ್ತಾನನೆಂದು ಹೆಸರಾಗಿದ್ಧಾನೆ. ಇವನು ಪರಸ್ಪರ ಒಳ್ಳೆಯ , ಕೆಟ್ಟ , ನೀಚ , ಬುದ್ಧಿವಂತ ಹಾಗೂ ಹುಚ್ಚು ಗುಣಗಳ ಸಮಾವೇಶದಂತಿದ್ದನು. ಅವನು ಪಶಿಯನ್ ಮತ್ತು ಅರೆಬಿಕ್ ಗಳಲ್ಲಿ ಪಂಡಿತನಾಗಿದ್ದ. ಸಾಹಿತ್ಯ, ಧಮ , ಖಗೋಳಶಾಸ್ರ , ತಕಶಾಸ್ರ , ತತ್ವಶಾಸ್ರ ಮತ್ತು ಗಣಿತಗಳಲ್ಲಿ ವಿದ್ವಾಂಸನಾಗಿದ್ದ. ಅವನು ತೀಕ್ಷ್ಮ ಬುದ್ಧಿವಂತಿಕೆ ಹೊಂದಿದ್ದು, ಅವನ ಕಾಲಕ್ಕಿಂತ ಹೆಚ್ಚು ಮುಂದುವರಿದ ವಿಚಾರಗಳನ್ನು ವ್ಯಕ್ತಪಡಿಸಿದ, ಅವನು ಮುಂಗೋಪಿಯಾಗಿದ್ದ, ಆಗ ಅಧಿಕಾರಿಗಳನ್ನು ಕಠಿಣವಾಗಿ ಶಿಕ್ಷಿಸುತ್ತಿದ್ದನು. ಅವನಲ್ಲಿ ಸಮತೊಕ ಪ್ರಜ್ಞೆಯಾಗಲಿ, ಪ್ರಾಯೋಗಿಕ ಜ್ಞಾನವಾಗಲಿ ಇರಲಿಲ್ಲ. ಕ್ಷಮೆ ಎಂಬುದು ಅವನ ಅಂತರಂಗದಿಂದ ಬತ್ತಿ ಹೋಗಿತ್ತು. ಹೀಗೆ ಪರಸ್ಪರ ತದ್ವಿರುದ್ದ ಗುಣಗಳು ಅವನಲ್ಲಿ ಮಿಳಿತವಾಗಿದ್ದವು. ಅವನ ವ್ಯಕಿತ್ವವನ್ನು ತಿಳಿಯಲು ಅವನ ಸಾಧನೆಗಳನ್ನು ಅರಿಯುವುದು ಸೂಕ್ತ.