English, asked by ranju445, 3 months ago

ಕಾಲುಗಳೆಂಬವು ಗಾಲಿ ಕಂಡಯ್ಯಾ,
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ.
ಬಂಡಿಯ ಹೊಡೆವವರೈವರು ಮಾನಿಸರು,
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದರಿಚ್ಚೆಯನರಿದು ಹೊಡೆಯದಿರ್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ.
ಈ ಪದ್ಯದ ಬವರ್ಥ ಬರೆಯಬೇಕು???
answer this fast​

Answers

Answered by ItZTanisha
21

Answer:

ಮನದೊಳಗಿನ ಕೊಳೆಯನ್ನು ತೊಳೆದುಕೊಳ್ಳದೆ , ಮಯ್ ಮೇಲಣ ಕೊಳೆಯನ್ನು ಮಾತ್ರ ತೊಳೆದು ಮಡಿಯುಟ್ಟು ಮಾಡುವ ಪೂಜೆಯನ್ನು ದೇವರು ಮೆಚ್ಚುವುದಿಲ್ಲವೆಂದು ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ. ಮನದೊಳಗಿನ ಕೊಳೆಯನ್ನು ತೊಳೆಯುವುದು ಎಂದರೆ ಮನದೊಳಗೆ ಮೂಡುವ ಕೆಡುಕಿನ ಒಳಮಿಡಿತಗಳನ್ನು ಹೋಗಲಾಡಿಸಿಕೊಂಡು , ಒಳ್ಳೆಯ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು.

( ಮಿಂದು=ಸ್ನಾನ ಮಾಡಿ/ಜಳಕ ಮಾಡಿ/ಮಯ್ ತೊಳೆದು ; ಮೀ=ಸ್ನಾನ ಮಾಡು/ಜಳಕ ಮಾಡು/ಮಯ್ ತೊಳೆ ; ಪೂಜಿಸಿ+ಇಹೆನ್+ಎಂಬ ; ಪೂಜಿಸಿ=ಪೂಜೆಯನ್ನು ಮಾಡಿ ; ಇಹೆನ್=ಇದ್ದೇನೆ ; ಎಂಬ=ಎನ್ನುವ ; ಸಂದೇಹಿ ಮಾನವ=ಒಳಿತು/ಕೆಡುಕು ಹಾಗೂ ಸರಿ/ತಪ್ಪುಗಳ ನಡುವೆ ತೊಳಲಾಡುವ ಮನಸ್ಸುಳ್ಳ ವ್ಯಕ್ತಿ ; ನೀ=ನೀನು ;

Answered by prajwalmn0
2

Answer:

ಕಾಲಲಗಳೆಂಬುದು ಗಾಡಿ ಕಣ್ಣಾಯ

Similar questions