India Languages, asked by bhagyalaxmi346, 4 months ago

೭, ” ತುತ್ತತುದಿ ' ಇದು
ಪದಕ್ಕೆ
ಉದಾಹರಣೆಯಾಗಿದೆ.
ಅ) ಜೋಡಿಪದ
ಆ) ದ್ವಿರುಕ್ತಿ ಇ)
ಅನುಕರಣಾವ್ಯಯ ಈ) ಕ್ರಿಯಾಪದ

Answers

Answered by Anonymous
9

Answer:

ತುದಿ+ತುದಿ=ತುತ್ತತುದಿ

ತುತ್ತತುದಿ ' ಇದು ದ್ವಿರುಕ್ತಿ ಪದಕ್ಕೆ ಉದಾಹರಣೆಯಾಗಿದೆ.

hope it helps

Answered by Anonymous
3

ತುತ್ತತುದಿ = ತುದಿ + ತುದಿ

ಆ) ದ್ವಿರುಕ್ತಿ

Similar questions