India Languages, asked by shivasamba633, 4 months ago

೨. ಪ್ರಾಣಿಗಳ ಗಣತಿ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಿದವರು ​

Answers

Answered by rosynayakpradhan
1

Answer:

nice language but I can't understand

Answered by universelover01
0

ದು ಜನಗಣತಿ ಎಂದರೆ, ನಿರ್ಧಿಷ್ಟ ಜನಸಂಖ್ಯೆಯ ಸದಸ್ಯರ ಮಾಹಿತಿಯನ್ನು ಉತ್ತಮ ಕಾರ್ಯವಿಧಾನ-ಪದ್ದತಿಗಳ ಅನುಸರಿಸಿ ದಾಖಲಿಸುವುದು. ಇದು ನಿಯಮಿತವಾಗಿ ನಡೆಯುವ ನಿರ್ಧಿಷ್ಟ ಜನಸಂಖ್ಯೆಯ ಅಧಿಕೃತ ಎಣಿಕೆಯ ವಿಧಾನವಾಗಿದೆ.[೧][೨] ಈ ಪದವನ್ನು ಹೆಚ್ಚಾಗಿ ರಾಷ್ಟ್ರೀಯ ಜನಸಂಖ್ಯೆ ಮತ್ತು ಜನವಸತಿ ಗೃಹಗಳ ಎಣಿಕೆಗೆ ಬಳಸಲಾಗುತ್ತದೆ.ಇತರ ಗಣತಿಗಳೆಂದರೆ ಎಂದರೆ ಕೃಷಿ,ವಹಿವಾಟು ಮತ್ತು ಸಂಚಾರಿ ವಿಭಾಗದ ಅಂಕಿಅಂಶ ಸೇರಿವೆ. ಇನ್ನುಳಿದ ಪ್ರಕರಣದಲ್ಲಿ 'ಜನಸಂಖ್ಯೆ'ಇದರ ಅಂಶಗಳೆಂದರೆ ಫಾರ್ಮ್ ಗಳು ಹೊಲಗದ್ದೆಗಳು,ವಹಿವಾಟು-ವ್ಯವಹಾರಗಳು ಇತ್ಯಾದಿ,ಇದು ಜನರು ಎಂಬುದಕ್ಕಿಂತ ಹೆಚ್ಚು ವಲಯಗಳಲ್ಲಿನ ಪ್ರಮುಖಾಂಶಗಳ ಎಣಿಕೆಗೆ ಗ್ರಾಹ್ಯವಾಗಿದೆ. ದಿಯುನೈಟೆಡ್ ನೇಶನ್ಸ್ ಸಂಯುಕ್ತ ರಾಷ್ಟ್ರ ಸಂಘಗಳ ಪ್ರಕಾರ ಜನಸಂಖ್ಯೆ ಮತ್ತು ಮನೆಗಳ ಗಣತಿಯನ್ನು "ವ್ಯಕ್ತಿಗಳ ವಿಶೇಷವಾಗಿ ಗಣತಿ ಮಾಡಿ ತಯಾರಿಸಿದ ಪಟ್ಟಿ,ಸಾರ್ವತ್ರಿಕವಾಗಿ ನಿರ್ಧಿಷ್ಟಪಡಿಸಿದ ಪ್ರದೇಶ,ನಿರಂತರ ಮತ್ತು ನಿಶ್ಚಿತ ಅವಧಿಗೆ ಸಿದ್ದಪಡಿಸಿದ ಲೆಕ್ಕಾಚಾರದ ತಪಶೀಲು ಎನ್ನಬಹುದು.ಈ ಜನಗಣತಿಯನ್ನು ಪ್ರತಿ 10 ವರ್ಷಕ್ಕೊಮ್ಮೆಯಾದರೂ ಮಾಡುವಂತೆ ಸಿಫಾರಸು ಮಾಡಲಾಗಿದೆ.[೩] ಈ ಪದವನ್ನು ಲ್ಯಾಟಿನ್ಭಾಷೆಯಿಂದ ಪಡೆಯಲಾಗಿದೆ:ಆಗ ರೊಮನ್ ಗಣರಾಜ್ಯವು ಎಲ್ಲಾ ಯುವಕರ ಪಟ್ಟಿಯೊಂದನ್ನು ಆಗಾಗ ಸಿದ್ದಪಡಿಸಿ, ಸೈನ್ಯ ಸೇವೆಗೆ ಯಾರು ಯೋಗ್ಯ ಪುರುಷರಾಗಿದ್ದಾರೆಂಬುದನ್ನು ಐಣಿಕೆ ಪಟ್ಟಿಯಿಂದ ನೋಡುತಿತ್ತು.

ಆಗ 1925 ರಲ್ಲಿಗಣತಿದಾರನೊಬ್ಬ ನೆದರ್ ಲ್ಯಾಂಡ್ಸ್ ನಲ್ಲಿನ ಕಾರ್ ವಾನ್ ನಲ್ಲಿನ ಕುಟುಂಬವೊಂದಕ್ಕೆ ಭೇಟಿ ನೀಡಿದ ದೃಶ್ಯ.

ಈ ಗಣತಿ ಕಾರ್ಯವನ್ನು ಸಾಮಾನ್ಯವಾಗಿ ಮಾದರಿಗಳ ಕಲೆಹಾಕುವ ಮೂಲಕ ಮಾಡಲಾಗುತ್ತದೆ.ಒಂದು ನಿರ್ಧಿಷ್ಟ ಜನಸಮುದಾಯದ ಉಪಗುಂಪಿನಿಂದ ಮಾದರಿ ಸಂಗ್ರಹಿಸಿ ಇಲ್ಲವೆ ಆಂತರಿಕ ಗಣತಿಯ ಅಂದಾಜುಪಟ್ಟಿ ಸಿದ್ದಪಡಿಸಲಾಗುತ್ತದೆ. ಈ ಗಣತಿಯ ಅಂಕಿಅಂಶವನ್ನು ಸಾಮಾನ್ಯವಾಗಿ ಸಂಶೋಧನೆ,ವಹಿವಾಟು ಮಾರುಕಟ್ಟೆ ಕಾರ್ಯ ಮತ್ತು ಯೋಜನಾ ಕಾರ್ಯಗಳಿಗೆ ಬಳಕೆ ಮಾಡುವದಲ್ಲದೇ ಮೂಲಮಾದರಿಗಳ ತಳಹದಿಯಾಗಿಯೂ ಉಪಯೋಗಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಗಣತಿ ಅಂಕಿಅಂಶವನ್ನು ಚುನಾವಣಾ ಪ್ರಾತಿನಿಧ್ಯ ಹಂಚಿಕೆಯಲ್ಲೂ ಬಳಸಲಾಗುತ್ತದೆ

Similar questions