ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ. ಲಕ್ಷಣ ಬರೆದು ಸಮನ್ವಯಗೊಳಿಸಿ.
“ಸೀತೆಯ ಮುಖಕಮಲ ಅರಳಿತು”.
Answers
Answered by
27
Answer:
ಅಲಂಕಾರ: ರೂಪಲಂಕಾರ
ಉಪಮೇಯಾ: ಸೀತೆಯ ಮುಖ
ಉಪಮಾನ: ಕಮಲ
ಲಕ್ಷಣ: ಉಪಮೇಯಾ ಉಪಮಾನಗಳು ಇವೆರಡನ್ನೂ ಒಂದೇ ಒಂದು ಭೇದವಿಲ್ಲದೆ ಹೇಳುವ ಅಲಂಕಾರವೇ ರೂಪಲಂಕಾರ.
ಸಮನ್ವಯ:ಉಪಮೇಯಾವಾದ ಸೀತೆ ಯ ಮುಖವನ್ನು ಉಪಮಾನ ವಾದ ಕಮಲಕ್ಕೆ ಹೋಲಿಸಿ ವರ್ಣಿಸಲಾಗಿದೆ.
Similar questions
Math,
1 month ago
India Languages,
1 month ago
Science,
3 months ago
Geography,
3 months ago
English,
10 months ago