CBSE BOARD X, asked by charmesh2, 3 months ago

ಕ್ತರುಗೆಜ್ಜೆ ಸಮಾಸದ ಹೆಸರು​

Answers

Answered by rrr7397
3

ಕರ್ಮಧಾರೆಯ ಸಮಾಸ

“ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ”.

ಉದಾ:

ಹೊಸದು+ಕನ್ನಡ =ಹೊಸಗನ್ನಡ

ಹಿರಿದು+ಜೇನು =ಹೆಜ್ಜೇನು

ಕಿರಿಯ+ಗೆಜ್ಜೆ =ಕಿರುಗೆಜ್ಜೆ...

hello I am also from karnataka....

nice to meet you ☺☺

Similar questions