India Languages, asked by Anikauddi, 3 months ago

ಇ) ಈ ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ.
ನಿತ್ಯೋತ್ಸವ ಎಂದರೇನು? ಕವಿ ಕನ್ನಡ ನಾಡಿನ ನಿತ್ಯೋತ್ಸವವನ್ನು ಯಾವ ರೀತಿ
ಬಣ್ಣಿಸಿದ್ದಾರೆ?​

Answers

Answered by monikamokshith
0

Answer:

ನಿತ್ಯೋತ್ಸವ ಎಂದರೆ ನಿತ್ಯ ನೀಡುವ ಮರಗಳ ಕಾರ ಎಂಬರ್ಥ, ಕನ್ನಡ ನಾಡು ನುಡಿಯನ್ನು ಕುರಿತು ಅಧ್ಯಕ್ಷ ಭಾವನೆಗಳು ಮನಸಿನಲ್ಲಿ ಮೂಡಿಬರುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ, ನದಿ, ಬೆಟ್ಟಗಳು ,ಜಲಪಾತಗಳು ,ಅರಣ್ಯಗಳು, ಮೈಮನವನ್ನು ಸೆಳೆಯುತ್ತವೆ. ಹಾಗೆಯೇ ಈ ನಾಡಿನ ಇತಿಹಾಸ ವೀರರ ಹೆಚ್ಚು ಜನರು ನಡೆನುಡಿಗಳು ಲೋಕಕ್ಕೆ ಆದರ್ಶವಾಗಿವೆ. ಹೀಗಾಗಿಯೇ ಅನೇಕ ಕವಿಗಳು ಈ ನಾಡನ್ನು ಅನೇಕ ವಿಧದಲ್ಲಿ ಹಾಡಿ ಹೊಗಳಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಕವಿ ಜಗತ್ಪ್ರಸಿದ್ಧ ಜೋಗ ಜಲಪಾತ ಮತ್ತು ಅಲ್ಲಿಯ ನದಿಗಳ ನೈಸರ್ಗಿಕ ಸೊಬಗು ನಿತ್ಯೋತ್ಸವ ವನ್ನು ಉಂಟು ಮಾಡುತ್ತೇವೆ. ಈ ನಿತ್ಯೋತ್ಸವ ಇತಿಹಾಸದ ಪುಟಗಳಲ್ಲಿ ದೇವಾಲಯಗಳ ಭಿತ್ತಿಗಳಲ್ಲಿ ಒಳ್ಳೆ ಗರಿಗಳಲ್ಲಿ ಅಷ್ಟೇ ಅಲ್ಲ ಬಣ್ಣಿಸಿದ್ದಾರೆ.

Similar questions