ಲಿಂಗ ಬದಲಿಸಿ ಬರೆಯಿರಿ ಅರಸಿ
Answers
Answered by
25
ಲಿಂಗ ಎಂದರೇನು ? ವಯಾಕರಣರ ಪ್ರಕಾರ, ಲಿಂಗ ಎಂಬುದಕ್ಕೆ ‘ಲೀನಂ ಅರ್ಥ ಗಮಯತಿ’ – ಎಂಬ ವ್ಯುತ್ಪತ್ತಿಯನ್ನು ಹೇಳುತ್ತಾರೆ. ಅಡಗಿಕೊಂಡಿರುವ ಅರ್ಥವನ್ನು ಗಮನಕ್ಕೆ ಬರುವಂತೆ ಮಾಡುವುದೇ ಲಿಂಗ ಎನಿಸುತ್ತದೆ. ‘ಅರ್ಥ’ ಎಂದರೆ ಹೇಳಬೇಕಾದ ವಿಷಯ. ಅಂದರೆ ಹೇಳಬೇಕಾದುದನ್ನು ತಿಳಿಸುವ ಶಬ್ದವೇ ಅರ್ಥ. ಲಿಂಗ ಎಂಬುದಕ್ಕೆ ವ್ಯಾವಹಾರಿಕವಾಗಿ ಸ್ತ್ರೀ ಪುರುಷ ವ್ಯತ್ಯಾಸದ ಸಂಜ್ಞೆ ಎಂಬರ್ಥವೂ ಇದೆ.
Similar questions