India Languages, asked by gnmalini, 3 months ago

ಜಲ ಮಾಲಿನ್ಯವನ್ನು ಪರಿಹರಿಸಿಕೊಳ್ಳುವ ಬಗೆ ಹೇಗೆ ?​

Answers

Answered by Anonymous
7

Answer:

  • ಪ್ರಕೃತಿ ಪೂರಕ ವ್ಯವಸ್ಥೆಯನ್ನು ಬಳಸಿಕೊಂಡು ಇಡೀ ವ್ಯವಸ್ಥೆಯಲ್ಲಿ ಚರಂಡಿ ನೀರಿನ ನಿರ್ವಹಣೆಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು.
  • ಸೋರುವ ಮತ್ತು ಅಸಮರ್ಪಕ ನಿರ್ವಹಣೆಯ ಸಾಧನಗಳ ದುರಸ್ತಿ ಮತ್ತು ನವೀಕರಣ.
  • ಚರಂಡಿ ಸಂಗ್ರಹ ವ್ಯವಸ್ಥೆಯಲ್ಲಿ ಜಲಚಲನೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  • ಕಟ್ಟಡ ದ ತ್ಯಾಜ್ಯ ವನ್ನು ನೀರಿಗೆ ಬೀಡದಿರುವುದು
Similar questions