India Languages, asked by vistruthag69, 3 months ago

ಹುಳುಹುಪ್ಪಡಿ : ಜೋಡಿನುಡಿ : : ಅಬ್ಬಾಬ್ಬಾ :​

Answers

Answered by bhuvaneshwariks81
1

Answer:

ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ (ದ್ವಿಃ ಉಕ್ತಿ - ದ್ವಿರುಕ್ತಿ) ಎನ್ನುವರು. ದ್ವಿರುಕ್ತಿಗಳನ್ನು ಜೋಡು ನುಡಿಗಟ್ಟುಗಳೆಂದು ತಪ್ಪಾಗಿ ತಿಳಿಯಬಾರದು.

Explanation:

ಉದಾಹರಣೆ :- ಆಶ್ಚರ್ಯ ಎಂಬರ್ಥದಲ್ಲಿ :-

ಅಬ್ಬಬ್ಬಾ! ಎಂಥಾ ರಮ್ಯ ನೋಟವಿದು !

ಅಹಹಾ! ರುಚಿಕರ ಊಟವಿದು

Answered by babyboy02
0

Answer!!!!!!!!!!!!!!!@@@---'dxccc

Similar questions