ಬುದ್ದ ಪದದ ಅರ್ಥ್ ಏನು?
Answers
Answered by
2
Answer:
ಬುದ್ಧ ಎಂದರೆ ದೇವರಲ್ಲ. ‘ಎಚ್ಚರಗೊಳ್ಳುವುದು’ ಬುದ್ಧ ಪದದ ಅರ್ಥ. ಗೌತಮ ಬುದ್ಧನೂ ಎಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿ. ಜ್ಞಾನೋದಯ ಎನ್ನುವುದು ಬುದ್ಧನಿಗೆ ಮಾತ್ರ ಮೀಸಲಾಗಿಲ್ಲ. ಯಾರು ಬೇಕಾ ದರೂ ಬದ್ಧರಾಗಬಹುದು. ಅದಕ್ಕೆ ಜ್ಞಾನ, ವಿವೇಕ, ಶೀಲ, ಮೈತ್ರಿ ಹಾಗೂ ಕರುಣೆ ಇರಬೇಕಷ್ಟೆ ಎಂದು ಹೇಳಿದರು. ಹಿರಿಯ ಸಾಹಿತಿ ಪ್ರೊ.ಎಚ್.ಎಲ್.ಕೇಶ ವಮೂರ್ತಿ, ಮಹಿಳಾ ಮುನ್ನಡೆಯ ಕಾರ್ಯಕರ್ತೆ ಮಲ್ಲಿಗೆ ಹಾಗೂ ಬಂತೇ ಮೈತ್ರೇಯ ಹಾಜರಿದ್ದರು.
Explanation:
ಈ ಉತ್ತರ ಸರಿಯಿದೆ ಎಂದು ತಿಳಿಯುತ್ತೇನೆ
⭐️⭐️⭐️⭐️⭐️
Similar questions