India Languages, asked by swathimokadam1, 3 months ago

, “ಅವರು ಯಾರಿಗೂ ಮೋಸ, ವಂಚನೆ ಮಾಡುವವರಲ್ಲ”​

Answers

Answered by Anonymous
14

Answer:

ಉತ್ತರ:

ಲೇಖಕರು : ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಕರೆ : ವ್ಯಕ್ತಿತ್ವ - ಪುಬಂಧ ಸಂಕಲನ.

ಸಂದರ್ಭ ಸೃಷ್ಟಿಕರಣ : ತಾವು ಎದುರಿಸುತ್ತಿರುವಂತಹ ಹಲವಾರು ಸಮಸ್ಯೆಗಳಿಂದಾಗಿ ರೈತರಿಗೆ ಬದುಕೇ ನಶ್ವರ ಎನ್ನುವ ಭಾವನೆ ಬಂದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಆದರೂ ರೈತರು ನಾಳೆಯ ಸುಂದರ ಕನಸುಗಳಲ್ಲಿ ಆಶಾದಾಯಕ ಜೀವನವನ್ನು ನಡೆಸುತ್ತಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚುತ್ತಿದ್ದಾರೆ. ಅವರು ಯಾರಿಗೂ ಮೋಸ, ವಂಚನೆ ಮಾಡುವವರಲ್ಲ, ಬದಲಾಗಿ ಎಲ್ಲರಿಂದಲೂ ಮೋಸ, ವಂಚನೆಗೆ ಒಳಗಾಗುತ್ತಿದ್ದಾರೆ. ಇಂಥ ಕೃಷಿಕರಿಗೆ ಬೇಕಾದ ಸತ್ಯವನ್ನು ಸಾಹಿತ್ಯದ ಮೂಲಕವಾದರೂ ತುಂಬುವ ಕಾರ್ಯವನ್ನು ನಮ್ಮ ಸಾಹಿತಿಗಳು ಮಾಡದಿದ್ದರೆ ಅವರು ಕೃತಘ್ನರಾಗುವರು.

\sf\blue{hope \: this \: helps \: you!! \: }

Similar questions
Math, 3 months ago