ಕನ್ನಡ ವರ್ಣಮಾಲೆ ಎಂದರೇನು
Answers
Answered by
33
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.
ಅವುಗಳನ್ನು ಸ್ವರಗಳು, ವ್ಯಂಜನಗಳು ಹಾಗೂ ಯೋಗವಾಹಗಳೆಂದು 3 ವಿಧಗಳಾಗಿ ವಿಂಗಡಿಸಲಾಗಿದೆ.
ಸ್ವರಗಳು:
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಯೋಗವಾಹಗಳು :
ಅಂ ಅಃ
ವ್ಯಂಜನಗಳು :
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
Answered by
6
Answer:
ವರ್ಣಮಾಲೆ ಎಂದರೆ ಅಕ್ಷದಗಳ ಮಾಲ
HOPE ITS HELPS
Similar questions
Social Sciences,
24 days ago
English,
24 days ago
History,
1 month ago
Math,
8 months ago
Math,
8 months ago