India Languages, asked by Pravalka, 3 months ago

ಈ ಕೆಳಗಿನ ವಾಕ್ಯಗಳನ್ನು ಭೂತಕಾಲದಲ್ಲಿ ಮತ್ತು ವರ್ತಮಾನ ಕಾಲದಲ್ಲಿ ಬದಲಾಯಿಸಿ,
೧)ರಾಮನು ಕಾಡಿಗೆ ಹೋಗುವನು.

೨)ಸೀತೆಯು ಹಣ್ಣನ್ನು ತಿನ್ನುವಳು​

Answers

Answered by deepashrias
0

ರಾಮನು ಕಾಡಿಗೆ ಹೋಗಿದ್ದನು. ( ಭೂತಕಾಲ)

ರಾಮನು ಕಾಡಿಗೆ ಹೋಗುತ್ತಿದ್ದಾನೆ. ( ವರ್ತಮಾನಕಾಲ)

ಸೀತೆಯು ಹಣ್ಣನು ತಿಂದಳು. ( ಭೂತಕಾಲ)

ಸೀತೆಯು ಹಣ್ಣನು ತಿನ್ನುತ್ತಾಳೆ. ( ವರ್ತಮಾನಕಾಲ)

I hope u got it.

mark as brainliest

Similar questions