India Languages, asked by manjumycgmailcom, 14 days ago

ದೇವಾಲಯ' ಪದದ ತದ್ಭವ ರೂಪ *​

Answers

Answered by BrainlyTwinklingstar
3

ಉತ್ತರ

ದೇವಾಲಯ' ಪದದ ತದ್ಭವ ರೂಪ  ದೇಗುಲ

ತತ್ಸಮ :

ಸಂಸ್ಕೃತದಿಂದ ವ್ಯತ್ಯಾಸ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಶಬ್ದಗಳಿಗೆ ತತ್ತಮವೆಂದು ಹೆಸರು.

  • ಉದಾ:- ರವಿ, ಗಿರಿ, ಲಿಪಿ, ಸೂರ್ಯ, ಸ್ತ್ರೀ, ಮಧು, ಕಮಲ, ಶಯನ, ಶ್ರುತಿ, ರಾಮ, ಭೀಮ, ಸೋಮ, ಚಂದ್ರ, ಕರ್ತೃ, ಕವಿ, ಕಾವ್ಯ, ಯತಿ, ಮತ, ಭುವನ ಇತ್ಯಾದಿ.

ತದ್ಭವ :

ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವ್ಯತ್ಯಾಸ ಹೊಂದಿರುತ್ತವೆ ಅಥವಾ ಪೂರ್ಣ ವ್ಯತ್ಯಾಸಗಳಾಗಿರುತ್ತವೆ. ಇಂತಹ ಶಬ್ದಗಳನ್ನು ತದ್ಭವಗಳೆಂದು ಕರೆಯುತ್ತಾರೆ.

  • ಉದಾ:- ವೀಣೆ, ದನಿ, ಮಾಲೆ, ಸೀತೆ, ನಿದ್ದೆ, ಪಟಿಕ, ಅಜ್ಜ, ಬಂಜೆ ಇತ್ಯಾದಿ.

ತತ್ಸಮ - ತದ್ಭವ ಉದಾಹರಣೆಗಳು

➛ ಸ್ವರ್ಗ - ಸಗ್ಗ

➛ ಆಶ್ಚರ್ಯ - ಅಚ್ಚರಿ

➛ ರತ್ನ - ರನ್ನ/ರತುನ

➛ ಮುಖ-ಮೊಗ

➛ ಶಯ್ಯಾ - ಸಜ್ಜೆ

➛ ಸಾಹಸ - ಸಾಸ

➛ ಭ್ರಮೆ - ಬೆಮೆ

➛ ಕಾರ್ಯ - ಕಜ್ಜ

➛ ಪ್ರಯಾಣ - ಪಯಣ

➛ ಸ್ನೇಹ - ನೇಹ

Similar questions