India Languages, asked by shrinathmehtre, 2 months ago

ರಾಹಿಲನು ಮುದುಕಿಯ ಮನೆ ಸೇರಿದ್ದು ಹೇಗೇ

Answers

Answered by arunkumarcv193
6

Answer:

ರಾಹುಲರು ಸಮುದ್ರಕ್ಕೆ ಬಿದ್ದಿದ್ದಳು ಅವನ ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದ್ದರು ಅವನು ಹೇಗೋ ಈಜುತ್ತಾ ಹೋಗಿ ದಡ ಸೇರಿದರು ಮಿಂಚು ಬಿದ್ದಿದ್ದರಿಂದ ಇವನಿಗೆ ದೂರದಲ್ಲಿ ಒಂದು ಮನೆ ಕಂಡಿತು ಅವನು ತೆವಳುತ್ತಾ ಹೋಗಿ ಮುದುಕಿಯ ಮನೆಯನ್ನು ಸೇರಿದನು

do you know i am 8th std

Similar questions