Biology, asked by prasadbendre760, 2 months ago

ಹಕ್ಕಿಗಳು ಗೂಡನ್ನು ನಿರ್ಮಿಸುವ ಉದ್ದೇಶವೇನು?​

Answers

Answered by sonu8737
6

ಹಕ್ಕಿಗಳು ಮುಖ್ಯವಾಗಿ ರಕ್ಷಣೆಗಾಗಿ ಗೂಡನ್ನು ನಿರ್ಮಿಸುತ್ತವೆ. ಶೀತ ಗಾಳಿ ,ಬಿರುಗಾಳಿ ಮಳೆ ,ಪ್ರವಾಹಗಳ ವಿರುದ್ಧ ಬದುಕಲು ಅವುಗಳಿಗೆ ಗೂಡುಗಳು ಅಗತ್ಯವಿದೆ. ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಬೇಟೆಯಾಡುವ ಪ್ರಾಣಿಗಳಿಂದ ಮೊಟ್ಟೆ ಮರಿಗಳನ್ನು ರಕ್ಷಿಸಿಕೊಳ್ಳಲು ಗೂಡಿನ ಅಗತ್ಯವಿದೆ ಅದಕ್ಕಾಗಿ ಹಕ್ಕಿಗಳು ನಿರ್ಮಿಸಿಕೊಳ್ಳುತ್ತವೆ.

Explanation:

plz Mark me as brainlist

Similar questions