World Languages, asked by meghajemshetty, 2 months ago

ವನಜಮುಖಿಯರು ಅಲಂಕಾರ ಮಾಡಿ​

Answers

Answered by bhuvaneshwariks81
4

Answer:

ಉತ್ತರ :-

ವನಜಮುಖಿ = ವನಜದಂತೆ + ಮುಖವುಳ್ಳವಳು

Explanation:

ವನಜಮುಖಿ : ತಾವರೆಯ ಮುಖವುಳ್ಳವಳು - ತಾವರೆ - ಉಪಮಾನ, ಮುಖಿ-ಉಪಮೇಯ; ಇಲ್ಲಿ ತಾವರೆಯನ್ನು ಮುಖಕ್ಕೆ ಹೋಲಿಸಲಾಗಿದೆ. ಆದರೆ ಅವನ್ನು ಬೇರ್ಪಡಿಸಿಲ್ಲ. ಉಪಮಾನ-ಉಪಮೇಯಗಳಲ್ಲಿ

ಅಭೇದ ತೋರಿದ. ಹೀಗಾಗಿ ಇಲ್ಲಿ ರೂಪಕಾಲಂಕಾರವಿದೆ.

⭐️❤

Answered by gkgagan317
0

Answer:

ಈ ಪದವು ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯಲ್ಲಿ ಬರುತ್ತದೆ

Explanation:

ರೂಪಕಾಲಂಕರ

Similar questions