India Languages, asked by sharadamma001975, 1 month ago

ಕೀರ್ತಿ ಪದದ ತತ್ಸಮ ರೂಪ​

Answers

Answered by Shreya762133
0

ಕೀರ್ತಿ ಪದದ ತತ್ಸಮ ರೂಪ ಕಿರುತಿ.

HOPE SO IT HELPS YOU

Answered by PravinRatta
0

ಕೀರ್ತಿ ಪದದ ತತ್ಸಮ ರೂಪ ಕಿರುತಿ

  • ಭಾರತದಲ್ಲಿ ಹಲವಾರು ಭಾಷೆಗಾಳು ಸಂಸ್ಕೃತ ಇಂದ ಬಂದಿದೆ. ಎಷ್ಟೊಂದು ಪದಗಳು ಸಂಸ್ಕೃತ ಇಂದ ಬಂದಿರೋದರಿಂದ ನಾವು ಪದಗಳು ಒಂದೇ ತರ ಇರುತ್ತದೆ.
  • ತತ್ಸಮ ಅಂದರೆ ಸಂಸ್ಕೃತದಲ್ಲಿ ಇರುವ ಪದ ಮತ್ತೆ ತದ್ಭವ ಅಂದರೆ ಸಂಸ್ಕೃತ ಇಂದ ಬಂದಿರೋ ಪದ. ಅದಕ್ಕೆ ಎಷ್ಟೊಂದು ಭಾಷೆಗಳಲ್ಲಿ ಒಂದೇ ತರ ಪದವನ್ನು ನೊಡಬೋದು.
  • ತತ್ಸಮ ಅಂದರೆ ಪದಗಳು ಸಂಸ್ಕೃತ ಇಂದ ಬಂದಿದು ಮತ್ತೆ ತದ್ಭವ ಅಂದರೆ ನಾವು ಬಳಿಸುತಿರುವ ಭಾಷೆ.
  • ಕೀರ್ತಿ ಪದ ತದ್ಭವ ರೂಪ. ಈ ಪದ ನಾವು ಹಲವಾರು ಭಾಷೆ ಅಲ್ಲಿ ಕೇಳಿರ್ಬೋದು.
  • ಕೀರ್ತಿ ಪದದ ತತ್ಸಮ ರೂಪ ಕಿರುತಿ. ಕಿರುತಿ ಪದ ಸಂಸ್ಕೃತದಲಿ ಇರೊದು.
  • ನಾವು ಕೀರ್ತಿ ಪದವನ್ನು ಎಲ್ಲರು ಅವ್ರ ಮಾತಲಿ ಉಪಿಯೋಗಿಸೋದು ಕೇಳಿರ್ಬೋದು ಆದರೆ ಕಿರುತಿ ಪದವನ್ನು ಕೇಳಿಲ್ಲ. ಯಾಕೆಂದರೆ ನಾವು ಕಿರುತಿ ಪದವನ್ನು ಸಂಸ್ಕೃತದಲಿ ಉಪಿಯೋಗಿಸುತೇವಿ.
  • ಕಿರುತಿ ಪದ ಇಂದ ಕೀರ್ತಿ ಬಂದಿದು
  • ಹಾಗಾಗಿ ಕೀರ್ತಿ ಪದದ ತತ್ಸಮ ರೂಪ ಕಿರುತಿ.

#SPJ6

Similar questions