ಯರಬೇಕು
ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಆ
ಬಹುಜನತೆಯ ಹಿತವೇ ಬಹುಜನತೆಯ ಸುಖವು
ನಮ್ಮುಸಿರ ನೀತಿಯು ನಮ್ಮನೆಯ ರೀತಿಯು
ಮಹಾಮನೆಯ ಮಹಾಮಂತ್ರ ಸಾರಿರೋ ನೀವೆಲ್ಲ
ದಿವ್ಯಜಗದ ಭವ್ಯ ಮನುಜರಾಗಿ ನೀವು ಬಾಳಿರೊ
Answers
Answer:
ಬೌದ್ಧಧರ್ಮ ಹುಟ್ಟಿ ಬೆಳೆದಿದ್ದು ಭಾರತದಲ್ಲೇ ಆದರೂ ಬುದ್ದ ಮಾರ್ಗವನ್ನು ಮರೆತುಬಿಟ್ಟಿದ್ದೇವೆ ಅದರಿಂದ ಉಂಟಾದ ಪ್ರಕ್ಷುಬ್ದ ಸ್ಥಿತಿಯನ್ನರಿತ ನಮಗೆ ಮತ್ತೆ ಬುದ್ಧ ಮಾರ್ಗದ ಮಹತ್ವಧ ಮನವರಿಕೆಯಾಗಿದೆ. ಜನತೆ ಅದನ್ನುಅನುಸರಿಸಲು ದೀಕ್ಷೆಯನ್ನು ಬಯಸಿದ್ದಾರೆ ಪಂಚಶೀಲತತ್ವಗಳನ್ನು ಅರಿತು ನಡೆದರೆ ಇಡೀ ಪಪಂಚದಲ್ಲಿಯೇ ನೆಮ್ಮದಿ ನೆಲೆಗೊಳ್ಳುತ್ತದೆ.
ಬುದ್ಧನ ಸಂದೇಶಗಳು ಸದಾ ಪ್ರಸ್ತುತ. ಹಿಂಸಾ ವಿರೋಧಿಯಾದ ಬುದ್ಧನು ಶಾಂತಿಗೆ ಮತ್ತೊಂದು ಹೆಸರು. ಜಡ್ಡುಗಟ್ಟಿದ್ದ ವ್ಯವಸ್ಥೆಯೊಳಗೆ ಹೊಸತನ ಹಾಗೂ ಸರಳತೆಯನ್ನು ತಂದ ಬುದ್ದನ ಸಂದೇಶಗಳು ಸಾಮಾಜಿಕ ಕ್ರಾಂತಿಗೆ ಕಾರಣವಾದವು. ಕರುಣೆಯೇ ಮೈದೆಳೆದಂತಿರುವ ಬುದ್ಧ ಜ್ಞಾನದ ಬೆಳಕಿನ ಮೂಲವಾಗಿದ್ದಾನೆ.ನೇಪಾಳ ದೇಶದಲ್ಲಿರುವ ಲುಂಬಿನಿ ವನದಲ್ಲಿ ಬುದ್ಧನ ಜನನವಾಯಿತು. ವಸಂತ ಋತುವಿನ ಆಗಮನದಿಂದ ವನಗಳು ಕಂಗೊಳಿಸುವಂತೆ ಬುದ್ಧನ ಜನನದಿಂದ ಲುಂಬಿನಿ ವನವು ಸಾರ್ಥಕ್ಯವನ್ನು ಪಡೆಯಿತುಬಾರಯ್ಯ ಬಾರೊ
೧) ಅಜ್ಞಾನದಿಂದಾಗಿ ಭಯೋತ್ಪಾದನೆ ಹಾಗೂ ಮತಾಂಧತೆಯಂತಹ ಸಮಸ್ಯೆಗಳು ಉಗ್ರರೂಪ ತಾಳಿವೆ. ಪ್ರಪಂಚದಾದ್ಯಂತ ಮಾರಣಹೋಮ ನಡೆಯುತ್ತಿದೆ. ಅಜ್ಞಾನದ ಕತ್ತಲೆಯನ್ನು ನೀಗಿಸಲು ಇಂದಿನ ದಿನಗಳಲ್ಲಿ ಬುದ್ದನ ಸಂದೇಶಗಳು ಹೆಚ್ಚು ಪ್ರಸ್ತುತವಾಗಿವೆ ಬುದ್ದನ ತತ್ವಗಳು ಮತ್ತೆ ಬೆಳಕಿಗೆ ಬರಬೇಕು ಎಂಬುದು ಕವಿಯ ಆಶಯವಾಗಿದೆ.ಬೌದ್ಧಧರ್ಮ ಹುಟ್ಟಿ ಬೆಳೆದಿದ್ದು ಭಾರತದಲ್ಲೇ ಆದರೂ ಬುದ್ದ ಮಾರ್ಗವನ್ನು ಮರೆತುಬಿಟ್ಟಿದ್ದೇವೆ ಅದರಿಂದ ಉಂಟಾದ ಪ್ರಕ್ಷುಬ್ದ ಸ್ಥಿತಿಯನ್ನರಿತ ನಮಗೆ ಮತ್ತೆ ಬುದ್ಧ ಮಾರ್ಗದ ಮಹತ್ವಧ ಮನವರಿಕೆಯಾಗಿದೆ. ಜನತೆ ಅದನ್ನುಅನುಸರಿಸಲು ದೀಕ್ಷೆಯನ್ನು ಬಯಸಿದ್ದಾರೆ ಪಂಚಶೀಲತತ್ವಗಳನ್ನು ಅರಿತು ನಡೆದರೆ ಇಡೀ ಪಪಂಚದಲ್ಲಿಯೇ ನೆಮ್ಮದಿ ನೆಲೆಗೊಳ್ಳುತ್ತದೆ.
ಬುದ್ಧಮಾರ್ಗವು ಜಾತಿಧರ್ಮ,ಲಿಂಗಭೇದ, ಮೇಲುಕೀಳುಗಳ ಗಡಿಯನ್ನು ಮೀರಿ ನಿಂತಿದೆ. ಬುದ್ಧನ ತತ್ವಗಳೇ ನಮ್ಮ ನುಡಿಯಾಗಿ ಬುದ್ಧ ಮಾರ್ಗವೆ ನಮ್ಮ ಮಾರ್ಗವಾಗುವ ಮೂಲಕ ಸಮಾನತೆಯ ಸಮಾಜ ಸ್ಥಾಪಿತವಾಗಬೇಕು. ಎಂಬುದು ಕವಿಯ ಇಂಗಿತ. ಅದಕ್ಕಾಗಿ ಬುದ್ಧನು ನಮ್ಮ ಮನೆಗಳಿಗೆ ಹಾಗೂ ನಮ್ಮ ಮನಗಳಿಗೆ ಮರಳಿ ಬರಬೇಕು ಎಂಬುದು ಈ ಕವನದ ಆಶಯವಾಗಿದೆ.ಬುದ್ಧನ ಸಂದೇಶಗಳನ್ನು ಅನುಸರಿಸಿದರೆ ಸರ್ವರಿಗೂ ಸುಖ ಸಿಗುತ್ತದೆ. ನಮ್ಮ ನಡೆ ನುಡಿ ಒಂದೇ ಆಗಿರಬೇಕು. ಮೇಲು ಕೀಲುಗಳಿಲ್ಲದ ಸಮಾಜದ ನಿರ್ಮಾಣವೇ ಬಸವಣ್ಣ ನವರ ಮಹಾ ಮನೆಯ ಮಹಾ ಮಂತ್ರ ಆಗಿತ್ತು. ನಾವು ಶ್ರೇಷ್ಠ ಸಮಾಜದ ಭವ್ಯ ಮನುಜರಾಗಿ ಬಾಳಲು ಬುದ್ಧಮಾರ್ಗದಲ್ಲಿ ನಡೆಯಬೇಕು.
I hope it help you