India Languages, asked by shifatajshaikh9478, 1 month ago

ದೇಶದ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಬಗ್ಗೆ ಪ್ರಬಂಧವನ್ನು ಬರೆಯಿರಿ​

Answers

Answered by Anonymous
16

ವಿಜ್ಞಾನದ ಇತಿಹಾಸ ಎಂದರೆ ನೈಸರ್ಗಿಕ ವಿಶ್ವವನ್ನು

ಮನುಷ್ಯರು ಅರ್ಥಮಾಡಿಕೊಳ್ಳುವಿಕೆಯ ಐತಿಹಾಸಿಕ ಬೆಳವಣಿಗೆಯ ಅಧ್ಯಯನ ಎನ್ನಬಹುದು. 20ನೇ ಶತಮಾನದ ಕೊನೆಯವರೆಗೆ ವಿಜ್ಞಾನದ ಇತಿಹಾಸ, ವಿಶೇಷವಾಗಿ ಭೌತಿಕ ಮತ್ತು ಜೀವಶಾಸ್ತ್ರೀಯ ವಿಜ್ಞಾನಗಳು ತಪ್ಪು ಸಿದ್ಧಾಂತಗಳ ಮೇಲೆ ನೈಜ ಸಿದ್ಧಾಂತಗಳ ವಿಜಯವನ್ನು ಸಾರುವ ನಿರೂಪಣೆಗಳ ಹಾಗೆ ಕಾಣಲಾಗುತ್ತಿತ್ತು.

ವಿಶ್ವದ ಅಗ್ರಮಾನ್ಯ ಅಭಿವೃದ್ಧಿ ಶೀಲ ರಾಷ್ಟ್ರವಾಗುವ ದಿಕ್ಕಿನತ್ತ ಭಾರತ ದಾಪುಗಾಲು ಹಾಕಲು ಯುವ ಜನಾಂಗದ ಸೃಜನ ಶೀಲತೆ, ಕ್ರಿಯಾತ್ಮಕ ಕಾರ್ಯದಕ್ಷತೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆ ಹಾಗೂ ಪೋಷಕರ ಪಾತ್ರ ಹಾಗೂ ಪ್ರಭಾವವಿರುವುದರಿಂದ ಅವರಿಗೆ ಗೌರವ ಸಲ್ಲಿಸುವ ಅಗತ್ಯವೂ ಇದೆ.

ವಿಜ್ಞಾನದ ಇತಿಹಾಸವನ್ನು ತಂತ್ರಜ್ಞಾನ ಮತ್ತು ಜ್ಞಾನದ ಪ್ರಗತಿಯಲ್ಲಾದ ಸರಣಿಯಿಂದ ಗುರುತಿಸಲಾಗುತ್ತದೆ ಮತ್ತು ಇವೆರಡೂ ಸದಾ ಒಂದಕ್ಕೊಂದು ಪೂರಕವಾಗಿವೆ. ತಂತ್ರಜ್ಞಾನದ ಆವಿಷ್ಕಾರಗಳು ಹೊಸ ಶೋಧಗಳನ್ನು ಮಾಡಲು ಕಾರಣವಾಯಿತು ಮತ್ತು ಬೇರೆ ಶೋಧಗಳಿಂದ ಬೆಂಬಲ ಪಡೆದು, ಅವು ದೀರ್ಘಕಾಲದಿಂದ ಇದ್ದ ವಿಜ್ಞಾನದ ಸಮಸ್ಯೆಗಳಿಗೆ ಹೊಸ ಸಾಧ್ಯತೆಗಳನ್ನು ಮತ್ತು ದೃಷ್ಟಿಕೋನಗಳನ್ನು ಪ್ರೇರೇಪಿಸಿತು.

Similar questions