India Languages, asked by bhavyachowdary8792, 3 months ago

ವಿಧ್ಯಾಭ್ಯಾಸ ಕುರಿತು ವಿಶೇಷ ಶಿಕ್ಷಕರಿಗೆ ಪತ್ರ ಬರೆಯಿರಿ​

Answers

Answered by thangalithammanna8
0

Answer:

ಇಂದ

Explanation:

ಇಂದ.

sss

ಗೆ.

ವಿಶೇಷ ಶಿಕ್ಷಕರು

ಮಾನ್ಯರೇ,

ವಿಷಯ:ವಿದ್ಯಾಭ್ಯಾಸ ಕುರಿತು

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಶಾಲೆಯಲ್ಲಿ ಕನ್ನಡ ವಿಷಯವನ್ನು ಕುರಿತು ಹಳ್ಳಿಗೆ ಪೂರ್ಣಾಂಕವನ್ನು ಪಡೆಯುವಾಗ ಸಲಹೆಯನ್ನು ನೀಡಲು ನಿಮ್ಮನ್ನು ನಮ್ಮ ಶಾಲೆಗೆ ಆಹ್ವಾನಿಸುತ್ತಿದ್ದೇವೆ ದಯಮಾಡಿ ನಮ್ಮ ಶಾಲೆಗೆ ಆಹ್ವಾನಿಸಿ ಮಕ್ಕಳಿಗೆ ಕೆಲವೊಂದು ಸೂಚನೆಗಳನ್ನು ಮತ್ತು ಸಲಹೆಗಳನ್ನು ನೀಡಬೇಕಾಗಿ ಕೋರಿಕೊಳ್ಳುತ್ತೇವೆ

ಧನ್ಯವಾದಗಳು

ಇಂತಿ ನಿಮ್ಮ ವಿಶ್ವಾಸಿ

sss

Similar questions