India Languages, asked by pramathhegde01, 1 month ago

'ಮಕ್ಕಳ ಸ್ವಚ್ಛಂದತೆ'ಗೆ ಏನೇನನ್ನು ಹೋಲಿಸುತ್ತಾರೆ? ಅಥವಾ ಇದನ್ನು ಪ್ರತಿನಿಧಿಸಲು ಇರುವ ಪದಗಳು ಯಾವುವು? (ಉದಾಹರಣೆ: ಹಕ್ಕಿಯ ಕಲರವ, ಹಾರುವ ಹಕ್ಕಿ , ಮುಂತಾದವು)​

Answers

Answered by Radhaisback2434
1

Explanation:

ಋತುಗಳಿಗೆ ಅನುಗುಣವಾಗಿ ಹಲವು ಹಕ್ಕಿ ಪ್ರಭೇದಗಳು ನಿಯಮಿತವಾಗಿ ಹಾರಿ ಬೇರೆ ಪ್ರದೇಶಕ್ಕೆ ಪ್ರಯಾಣಮಾಡುವುದಕ್ಕೆ ಹಕ್ಕಿ ವಲಸೆ ಎನ್ನಲಾಗಿದೆ. ಹಕ್ಕಿ ಸ್ಥಳಾಂತರಗಳಿಗೆ ಆಹಾರ ಲಭ್ಯತೆ, ವಾಸಸ್ಥಾನ ಅಥವಾ ಹವಾಮಾನದಲ್ಲಿ ಬದಲಾವಣೆ ಸೇರಿರುತ್ತದೆ. ಆದರೆ ಇವು ಸಾಮಾನ್ಯವಾಗಿ ಕ್ರಮವಿಲ್ಲದ್ದು, ಅಥವಾ ಒಂದೇ ದಿಕ್ಕಿನಲ್ಲಿರುತ್ತವೆ. ಈ ಪ್ರವೃತ್ತಿಯನ್ನು ಅಲೆಮಾರಿತನ, ಆಕ್ರಮಣಗಳು, ಚದುರುವಿಕೆ ಅಥವಾ ಮುನ್ನುಗ್ಗುವಿಕೆ ಎನ್ನಲಾಗುತ್ತದೆ. ವರ್ಷಕ್ಕೊಮ್ಮೆ ಸಂಭವಿಸುವ ಋತುಗಳಿಗೆ ಅನುಗುಣವಾಗಿ ಹಕ್ಕಿಗಳು ವಲಸೆ ಹೋಗುತ್ತವೆ. [೧] ಇದಕ್ಕೆ ತದ್ವಿರುದ್ಧವಾಗಿ, ವಲಸೆ ಹೋಗದ ಹಕ್ಕಿಗಳು ನಿವಾಸಿ ಅಥವಾ 'ಒಂದೇ ಪ್ರದೇಶದಲ್ಲಿ ವಾಸಿಸುವ ಹಕ್ಕಿಗಳು' ಎನ್ನಲಾಗಿದೆ.

ಪಕ್ಷಿಗಳು ಎರಡು ಕಾಲುಳ್ಳ, ಮೊಟ್ಟೆ ಇಡುವ, ಬೆನ್ನೆಲುಬು ಹೊಂದಿರುವ ಜೀವ ಜಾತಿ. ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ ರೆಕ್ಕೆಗಳುಳ್ಳ ಪ್ರಾಣಿಯಾದುದರಿಂದ "ಪಕ್ಷಿ" ಎಂಬ ಹೆಸರು ಬಂದಿದೆ. ಇವುಗಳ ದೇಹದ ರಕ್ತ ಮಾನವರಿಗಿರುವಂತೆ ಬೆಚ್ಚಗಿದೆ. ಹಾರಾಟಕ್ಕೆ ಅನುಕೂಲವಾದ ರೆಕ್ಕೆ, ವಿಶಿಷ್ಟವಾದ ಕಾಲು, ಉಗುರು, ಕೊಕ್ಕುಗಳಿಂದ ಪಕ್ಷಿಗಳನ್ನು ಗುರುತಿಸುತ್ತೇವೆ. ಪಕ್ಷಿವರ್ಗ ಮೊಟ್ಟೆಯಿಟ್ಟು ಸಂತಾನ ಪಡೆಯುವ ಪ್ರಾಣಿ ಜಾತಿ. ಪಕ್ಷಿಗಳ ಸ್ವಭಾವ, ಗುಣ, ಶರೀರ ರಚನೆ ಕಾಲದಿಂದ ಕಾಲಕ್ಕೆ ಮಾರ್ಪಾಡಾಗುತ್ತಾ ಬಂದಿದೆ. ಹಾರುವ ಪಕ್ಷಿಗಳಲ್ಲದೆ,ಹಾರಾಡದ ಪಕ್ಷಿಗಳೂ ಇವೆ.

Hope its help...

Similar questions