ಬೀದಿ ದೀಪಗಳು ಸರಿಪಡಿಸಲು ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೆ ಪತ್ರ ಬರೆಯಿರಿ
Answers
ಪತ್ರ
ದಿನಾಂಕ: ೩೦-೦೪-೨೦೨೧
ಸ್ಥಳ:ಬೀದರ್
ಇವರಿಂದ,
ನೆಹಕೆಸರಿ
10 ನೆ ತರಗತಿ
ಬೀದರ್
ಇವರಿಗೆ,
ಅಧ್ಯಕ್ಷರು
ಗ್ರಾಮ ಪಂಚಾಯತ್
ಬೀದರ್
ಮಾನ್ಯರೇ,
ವಿಷಯ:ಬೀದಿ ದೀಪಗಳು ಸರಿಪಡಿಸುವ ಬಗ್ಗೆ.
ನಮ್ಮೂರಿನಲ್ಲಿ ಬೀದಿ ದೀಪ ಹಾಳಾಗಿ ಕೆಲವು ತಿಂಗಳು ಕಳೆದವು.ರಾತ್ರಿ ಸಂಚರಿಸುವ ವಾಹನ ಗಳಿಗೆ ತುಂಬಾ ತೊಂದರೆ ಆಯುತ್ತದೆ. ಅದರಿಂದ ತಾವು ಬೀದಿ ದೀಪ ಸರಿಪಡಿಸಲು ಕ್ರಮ ತೆಗೆದುಕಳ್ಳ ಬೇಕಾಗಿ ವಿನಂತಿ.
ಇತೀ ತಮ್ಮ ವಿಶ್ವಾಸಿ