೪) ಚಗಳಿ ಇರುವೆಗಳು ಉಪಕಾರಿಗಳು ಹೌದು ಉಪದ್ರವಕಾರಿಗಳು ಹೌದು ಈ ಹೇಳಿಕೆಯನ್ನು ವಿವರಿಸಿ?
Answers
Answered by
3
ಚಗಳಿ ಇರುವೆಗಳು ತಮ್ಮ ಆಹಾರಕ್ಕಾಗಿ ಕೀಟಗಳನ್ನು ಹಿಡಿದು ತಂದು ಕೊಲ್ಲುವುದರಿಂದ ರೈತರಿಗೆ ಸಹಾಯ ಮಾಡಿದಂತಾಗುತ್ತದೆ. ಈ ಕೀಟಗಳಿಂದ ಆಗುವ ಹಾನಿಗಳು ತಪ್ಪಿ ಇರುವೆಗಳು ರೈತಮಿತ್ರ ಎನಿಸಿಕೊಳ್ಳುತ್ತದೆ.
ಹಾಗೆಯೇ ಜಿಗಿ ಹುಳುಗಳನ್ನೂ ತಿಗಣೆಗಳನ್ನು ಗೂಡು ಮಾಡಿರುವ ಮರ ಗಿಡಗಳಲ್ಲೆಲ್ಲಾ ತಂದು ಸಾಕುವುದರಿಂದ ಈ ಉಪದ್ರವಕಾರಿ ಕೀಟಗಳು ಗಿಡದಿಂದ ಗಿಡಕ್ಕೆ ಹಚ್ಚಿ, ತೊಂದರೆ ಕೊಡುತ್ತದೆ. ಆದುದರಿಂದ ಇದನ್ನು ಉಪಕಾರಿಯೂ ಹೌದು, ಉಪದ್ರವಕಾರಿಗಳೂ ಹೌದು ಎಂಬುದನ್ನು ತಿಳಿಯಬಹುದು.
Answered by
0
Answer:
ಉಪಕಾರ: ರೈತರು ಬೆಳೆಯುವ ಸೋನಿಯಾಗೆ ಗಿಡದ ರಸಿಲ ಬದುಕುವುದು ಮತ್ತು ಅವುಗಳನ್ನು ಹಿಡಿದು ತಮ್ಮ ಕೆಲಸಗಳಿಗೆ ಸಾಗುತ್ತವೆ.ಇದರಿಂದಾಗಿ ಚಗಳಿ ಇರುವೆಗಳು ಇವನ್ನು ಹಿಡಿದು ಕರೆದು ರೈತರಿಗೆ ಸಹಕಾರಿಯಾಗಿವೆ.
ಉಪದ್ರವ: ಹೀಗೆ ಹುಲ್ಲು ತನಿಖೆಗಳನ್ನು ಇವುಗಳು ಮಾಡಿರುವ ಮರಗಿಡಗಳಲ್ಲಿ ತಂದಿಟ್ಟು ನಕ್ಕುವ ಅವರಿಂದ ಈ ಕೀಟಗಳನ್ನು ಗಿಡವನ್ನು ಹಬ್ಬಿ ಸುತ್ತವೆ
Similar questions