ಶಿವಶರಣ ಬಸವಣ್ಣ ಅವರು ಕ್ರಿ.ಶ ಸುಮಾರು ೧೨ನೇ
ಶತಮಾನದ ಪ್ರಸಿದ್ದ ವಚನಕಾರರು ಮತ್ತು ಸಮಾಜ
ಸುಧಾರಕರು ಇವರು ವಿಜಯಪುರ ಜಿಲ್ಲೆಯ ಬಸವನ
ಬಾಗೇವಾಡಿಯಲ್ಲಿ ಜನಿಸಿದರು. ಇವರು ಕಳಚುರಿ ವಂಶದ
ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿ ರಾಜ್ಯದ
ಮಹಾದಂಡನಾಯಕರಾಗಿ ಸೇವೆ ಸಲ್ಲಿಸಿದ್ದಾರೆ ಕೂಡಲ
ಸಂಗಮದೇವಾ' ಅಂಕಿತದಿಂದ ರಚಿಸಿರುವ
ಇವರ ಸಾವಿರಾರು ವಚನಗಳು ದೊರೆತಿವೆ.
1.ಬಸವಣ್ಣನವರು ಎಲ್ಲಿ ಜನಿಸಿದರು?
2.ಬಸವಣ್ಣನವರು ಎಷ್ಟನೇ ಶತಮಾನದವರು?
3.ಬಸವಣ್ಣನವರ ಅಂಕಿತನಾಮ ಯಾವುದು?
4'ಶರಣ' ಪದದ ಸೀಲಿಂಗ ರೂಪ
5.ಬಸವಣ್ಣನವರು
ವಂಶದ ಬಿಜ್ಜಳನ ಆಸ್ಥಾನದಲ್ಲಿ
ಭಂಡಾರಿ ಯಾಗಿ ಸೇವೆ ಸಲ್ಲಿಸಿದ್ದಾರೆ.
Answers
Answered by
0
Answer:
೨.ಬಸವಣ್ಣನವರು ೧೨ ನೇ ಶತಮಾನದಲ್ಲಿ ಜನಿಸಿದರು
Explanation:
೧. ಇವರು ವಿಜಯ ಪುರ ಜಿಲ್ಲೆಯ ಬಸವನ ಬಾಗೆವಾಡಿಯಲ್ಲಿ ಜನಿಸಿದರು
೩.ಕೂಡಲ ಸಂಗಮದೇವ
೪. ಗೊತ್ತಿಲ್ಲ
೫. ಮಹಾದಂಡನಾಯಕರಾಗಿ
Similar questions