India Languages, asked by pavitra879, 2 months ago

ಒಂದೊಂದು ಹೆಜ್ಜೆಯ ಭಾರ
ಹೊರುವಾಗ ನಾ
ಪಟ್ಟಪಾಡು ನನಗೇ ಗೊತ್ತು.
ಲೀಲಾಜಾಲವಾಗಿ ಮೇಲೇರಿದ
ಇವರಿಗೆ ಭಾರಹೊತ್ತವರ
ಕಾಳಜಿಯೇ ಇಲ್ಲ.
ಆನೆ ಭಾರ ಹೊತ್ತ ಗಟ್ಟಿನೆಲದಲ್ಲಿ ಕಾಲೂರಿನಿಂತ
ನನಗೆ ಬೀಳುವ ಭಯವಿಲ್ಲ. saramsha​

Answers

Answered by veeresh1937
0

Answer:

ಏಣಿ ಪದೖ

Explanation:

ಒಂದೊಂದು ಹೆಜ್ಜೆಯ ಭಾರ

ಹೊರುವಾಗ ನಾ

ಪಟ್ಟಪಾಡು ನನಗೇ ಗೊತ್ತು.

ಲೀಲಾಜಾಲವಾಗಿ ಮೇಲೇರಿದ

ಇವರಿಗೆ ಭಾರಹೊತ್ತವರ

ಕಾಳಜಿಯೇ ಇಲ್ಲ.

ಆನೆ ಭಾರ ಹೊತ್ತ ಗಟ್ಟಿನೆಲದಲ್ಲಿ ಕಾಲೂರಿನಿಂತ

ನನಗೆ ಬೀಳುವ ಭಯವಿಲ್ಲ. saramsha

Similar questions