Physics, asked by Naveengodi, 11 days ago

ವಿದ್ಯುತ್ ಮಂಡಲದಲ್ಲಿ ಉಪಯೋಗಿಸುವ ಫ್ಯೂಸನ ರಚನೆ ಮತ್ತು ಕಾರ್ಯವನ್ನು ವಿವರಿಸಿ​

Answers

Answered by Anonymous
7

ನನಗೆ ಇಂಗ್ಲಿಷ್ ನಲ್ಲಿ ಹೇಳಲು ಸರಿಹೋಗುತ್ತದೆ ಆದ್ದರಿಂದ ಇಂಗ್ಲೀಷ್ನಲ್ಲಿ ಬರಿಯುತ್ತಿದ್ದೇನೆ.

ತಪ್ಪು ತಿಳಿದುಕೊಳ್ಳಬೇಡಿ.

fuse is an electrical device used to break the

circuit when heavy current flows through it.

it is made up of alloy of tin and lead which have high resistance and low melting point.

when excess current flows from the circuit, fuse melts and circuit breakers.

ನಿಮಗಿದು ಸಹಾಯ ಆಗಬಹುದು.

ಧನ್ಯವಾದಗಳು!

Answered by Anonymous
9

Answer:

ಜಾಲ್ ನ ತಾಪಮಾನದ ಇನ್ನೊಂದು ಸಾಮಾನ್ಯ ಉಪಯೋಗವೆಂದರೆ ವಿದ್ಯುತ್ ಮಂಡಲ ದಲ್ಲಿರುವ ವಿದ್ಯುತ್ ಫ್ಯೂಸ್.

ರಚನೆ:

★ಫ್ಯೂಸ್ ಸೂಕ್ತ ದ್ರವನ ಬಿಂದು ಹೊಂದಿರುವ ಲೋಹ ಅಥವಾ ಮಿಶ್ರಲೋಹ ದ ತಂತಿಯನ್ನು ಹೊಂದಿರುತ್ತದೆ.

ಉದಾಹರಣೆಗೆ: ತಾಮ್ರ,ಕಬ್ಬಿಣ.

★ಫ್ಯೂಸ್ ನ ತಂತಿಯು ಲೋಹದ ತುದಿಗಳಿರುವ ಪೋರ್ಸಲಿನ್ ಅಥವಾ ಅದೇ ರೀತಿಯ ವಸ್ತುವಿನಂಥಹ ಕಾಟ್ರಿಡ್ಜ್ ನಿಂದ ಸುತ್ತುವರಿಯಲ್ಪಟ್ಟಿದೆ.

ಕಾರ್ಯ:

★ಇದು ವಿದ್ಯುತ್ ಪ್ರವಾಹವು ಮಂಡಲದಲ್ಲಿಯ ಉಪಕರಣಗಳ ಮೂಲಕ ಪ್ರವಹಿಸದ ಹಾಗೆ ಮಾಡುತ್ತದೆ ಮತ್ತು ಅವುಗಳನ್ನು ರಕ್ಷಿಸುತ್ತದೆ.

★ಇದನ್ನು ಸರಣಿ ಕ್ರಮದಲ್ಲಿ ಜೋಡಿಸಿರುತ್ತಾರೆ.

hope it helps ✔︎✔️★⚡.

Similar questions