India Languages, asked by pavanpavank24, 2 months ago

'ಸಕ್ಕರೆ' ಪದದ ತದ್ಭವ ರೂಪ

Answers

Answered by vadityamishra777
1

Answer:

ಸಕ್ಕರೆ' ಪದದ ತದ್ಭವ ರೂಪ

ಅ) ಸಕ್ಕರಿ

ಆ) ಸಕ್ಕರೆ

ಇ) ಸಕ್ಕಾರಿ

ಈ)ಶರ್ಕರಾ

Answered by PravinRatta
1

'ಸಕ್ಕರೆ' ಪದದ ತದ್ಭವ ರೂಪ ಶರ್ಕರಾ

  • ಭಾರತದಲ್ಲಿ ಹಲವಾರು ಭಾಷೆಗಾಳು ಸಂಸ್ಕೃತ ಇಂದ ಬಂದಿದೆ. ಎಷ್ಟೊಂದು ಪದಗಳು ಸಂಸ್ಕೃತ ಇಂದ ಬಂದಿರೋದರಿಂದ ನಾವು ಪದಗಳು ಒಂದೇ ತರ ಇರುತ್ತದೆ.
  • ತತ್ಸಮ ಅಂದರೆ ಸಂಸ್ಕೃತದಲ್ಲಿ ಇರುವ ಪದ ಮತ್ತೆ ತದ್ಭವ ಅಂದರೆ ಸಂಸ್ಕೃತ ಇಂದ ಬಂದಿರೋ ಪದ. ಅದಕ್ಕೆ ಎಷ್ಟೊಂದು ಭಾಷೆಗಳಲ್ಲಿ ಒಂದೇ ತರ ಪದವನ್ನು ನೊಡಬೋದು.
  • ತತ್ಸಮ ಅಂದರೆ ಪದಗಳು ಸಂಸ್ಕೃತ ಇಂದ ಬಂದಿದು ಮತ್ತೆ ತದ್ಭವ ಅಂದರೆ ನಾವು ಬಳಿಸುತಿರುವ ಭಾಷೆ.
  • ಶರ್ಕರಾ ಪದ ತದ್ಭವ ರೂಪ. ಈ ಪದ ನಾವು ಹಲವಾರು ಭಾಷೆ ಅಲ್ಲಿ ಕೇಳಿರ್ಬೋದು.
  • ಸಕ್ಕರೆ ಪದದ ತತ್ಸಮ ರೂಪ ಶರ್ಕರಾ. ಶರ್ಕರಾ ಪದ ಸಂಸ್ಕೃತದಲಿ ಇರೊದು.
  • ನಾವು ಸಕ್ಕರೆ ಪದವನ್ನು ಎಲ್ಲರು ಅವ್ರ ಮಾತಲಿ ಉಪಿಯೋಗಿಸೋದು ಕೇಳಿರ್ಬೋದು ಆದರೆ ಶರ್ಕರಾ ಪದವನ್ನು ಕೇಳಿಲ್ಲ. ಯಾಕೆಂದರೆ ನಾವು ಶರ್ಕರಾ ಪದವನ್ನು ಸಂಸ್ಕೃತದಲಿ ಉಪಿಯೋಗಿಸುತೇವಿ.
  • ಶರ್ಕರಾ ಪದ ಇಂದ ಕೀರ್ತಿ ಬಂದಿದು. ಹಾಗಾಗಿ ಸಕ್ಕರೆ ಪದದ ತತ್ಸಮ ರೂಪ ಶರ್ಕರಾ.

#SPJ3

Similar questions