ಏಣಿಯ ಸಹಾಯದಿಂದ ಮಲೇರಿದವರಿಗೆ ಏಣಿಯ ಉಪದೇಶವೇನು ?
Answers
Answered by
2
Answer:
ಏಣಿಯ ಸಹಾಯದಿಂದ ಮೇಲೇರಿದವರು ತಾವು ಏರಿಬಂದಂತಹ ಏಣಿಯು ತಮಗೆ ಮಾಡಿದಂತಹ ಉಪಕಾರವನ್ನು ಮರೆಯಬಾರದು ಅದರಂತೆಯೇ ನಮ್ಮ ಜೀವನದಲ್ಲಿ ಪ್ರಗತಿಗೆ ಸಹಾಯಕರಾದವರನ್ನು ನಾವು ಉಪಕಾರ ಸ್ಮರಿಸಿ ಧನ್ಯತಾ ಭಾವವನ್ನು ಸೂಚಿಸಬೇಕು. ಇಲ್ಲವಾದರೆ ನಮ್ಮ ಪಾಡು ತ್ರಿಶಂಕು ಆಗುವುದೆಂದು ಕವಯಿತ್ರಿಯ ಅಭಿಪ್ರಾಯ.
hope it helps ✔︎✔️
Answered by
0
Answer:
೨. ಏಣಿ ಹೇಳಿಕೊಳ್ಳುವ ಕಷ್ಟಗಳೇನು?
Explanation:
Similar questions