ರಗಳೆಯ ಕವಿ ಎಂದು ಯಾರನ್ನು ಕರೆಯುತ್ತಾರೆ???
Answers
Answered by
0
Answer:
ಹರಿಹರನ್ನು ರಗಳೆಯ ಕವಿ ಎಂದು ಕರೆಯುತ್ತಾರೆ
Explanation:
- 'ರಗಳೆ ಕವಿ' ಮತ್ತು 'ಶಿವ ಕವಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಹರಿಹರ
- ೧೨ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಶೈವಕವಿ.
- ತಂದೆ ಮಹದೇವ ಭಟ್ಟ, ತಾಯಿ ಶರ್ವಾಣಿ, ತಂಗಿ ರುದ್ರಾಣಿ.
- ಗುರು ಮಾಯಿದೇವ.
- ಆರಾಧ್ಯ ದೈವ ಹಂಪೆಯ ವಿರೂಪಾಕ್ಷ.
- ಹರಿಹರನ ಪ್ರಮುಖ ರಗಳೆಗಳು
- ಬಸವರಾಜದೇವರ ರಗಳೆ
- ತಿರುನೀಲಕಂಠದೇವರ ರಗಳೆ
- ನಂಬಿಯಣ್ಣನ ರಗಳೆ
- ಮಹಾದೇವಿಯಕ್ಕನ ರಗಳೆ
- ಪ್ರಭುದೇವರ ರಗಳೆ
- ಕುಂಬಾರ ಗುಂಡಯ್ಯನ ರಗಳೆ
- ಮಾದಾರ ಚೆನ್ನಯ್ಯನ ರಗಳೆ
- ಇಳೆಯಾಂಡ ಗುಡಿಮಾರ'ನ ರಗಳೆ
- ರೇವಣಸಿದ್ಧೇಶ್ವರ ರಗಳೆ
Similar questions