ಕೆಳಗಿನ ಪದ್ಯ ಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಛಂದಸ್ಸಿನ ಹೆಸರನ್ನು ಬರೆಯಿರಿ:- ಕಾವೇರಿಯಿಂದಮಾ ಗೋ ದಾವರಿ ವರಮಿದ೯ ನಾಡದಾ ಕನ್ನಡದೋಳ್
Answers
Answered by
3
Answer
Explanation:
ಕೆಳಗಿನ ಪದ್ಯ ಭಾಗಕ್ಕೆ ಪ್ರಸ್ತಾರ ಅಕ್ಕಿ ವಿಭಾಗಮಾಡಿ ಚಲಿಸಿ ಹೆಸರಿಸಿ
Answered by
17
Answer:
_ _ u _ u _ _
ಕಾವೇ| ರಿಯಿಂದ|ಮಾ ಗೋ| = 12 ಮಾತ್ರೆಗಳು
_ u u u u _ u _ u _ _ u u ___
ದಾವರಿ |ವರಮಿ|ರ್ದ ನಾಡ|ದಾ ಕ|ನ್ನಡದೊಳ್| = 22 ಮಾತ್ರೆಗಳು
ಇದು ಕಂದ ಪದಕ್ಕೆ ಉದಾಹರಣೆ ಯಾಗಿದೆ .
u- ಎನ್ನುವುದು ಲಘು ವಾಗಿದೆ ( ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳು .)
_ ಎನ್ನುವುದು ಗುರು ವಾಗಿದೆ . ( ಎರೆಡು ಮಾತ್ರ ಕಾಲದಲ್ಲಿ ಉಚ್ಚರಿಸಾಲಾಗುವ ಅಕ್ಷರ ಗಳು)
ಧನ್ಯ ವಾದಗಳು
ನನಗೆ ಮಿದುಳಿನ ಉತ್ತರ ಎಂದು ಗುರುತಿಸಿ | (• ◡•)|
Similar questions