ವಿವೇಕಾನಂದರು ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ಏಕೆ ವಿರೋಧಿಸಿದ್ದರು?
Answers
Answered by
19
ಧರ್ಮ ಜಾತಿವಾದ ವಿಷಯಕ್ಕೆ ಬಂದರೆ ಹಿ೦ದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ ಅವರಿಗೆ ಸಾಮಾಜಿಕವಾದ ಕಳಕಳಿ ಇತ್ತು. ಆದ್ದರಿಂದ ವಿವೇಕಾನಂದರು ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ವಿರೋಧಿಸಿದ್ದರು.
Attachments:
Similar questions