India Languages, asked by ashavgowda143, 2 months ago

ಕೆಸರಿಗೂ ಕಮಲಕ್ಕೂ ಇರುವ ಸಂಬಂಧವನ್ನು ಒಗಟು ಹೇಗೆ ವಿವರಿಸುತ್ತದೆ?​

Answers

Answered by Anonymous
6

Answer:

ಕಮಲವು ಕೆಸರಿನಲ್ಲಿ ಹುಟ್ಟಿ ಕೆಸರಿನಲ್ಲಿಯೇ ಬೆಳೆಯುತ್ತದೆ. ಅದರ ಬೇರು ಕೆಸರಿನಲ್ಲಿಯೇ ಇರುತ್ತದೆ. ಬೇರನ್ನು ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ಇದನೇ 'ಕೆಸರಲ್ಲಿ ಹುಟ್ಟೋದು, ಕೆಸರಲ್ಲಿ ಬೆಳೆಯೋದು ಅದು ಒಂದು ಗಿಡದ ಪರಿಕಾರ' ಎಂದು

ಒಗಟಿನಲ್ಲಿ ಹೇಳಲಾಗಿದೆ.

ಧನ್ಯವಾದ ✔️

Answered by triventirumallapaitp
0

Answer:

gjdhdhdysgdg fr ttydtfyf top

Similar questions