India Languages, asked by pratibha4795, 2 months ago

ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಗೊಳಿಸಿಕೌರವನ ಸೇನೆಯು ಸಾಗರದಂತೆ ವಿಶಾಲವಾಗಿತ್ತು.​

Answers

Answered by Anonymous
12

ಅಲಂಕಾರ: ಉಪಮಾಲಾಂಕಾರ

ಉಪಮೇಯ:ಕೌರವನ ಸೇನೆ

ಉಪಮಾನ:ಸಾಗರ

ವಾಚಕ ಪದ:ಅಂತೆ

ಸಮಾನ ಧರ್ಮ:ವಿಶಾಲ

Answered by shashankshashankchar
0

Answer:

II. ಕೆಳಗಿನ ವಾಕ್ಯದಲ್ಲಿರುವ ಆಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಗೊಳಿಸಿ.

-31. ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟಿ ನಿನ್ನದೊಂದಳವು?

Explanation:

II. ಕೆಳಗಿನ ವಾಕ್ಯದಲ್ಲಿರುವ ಆಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಗೊಳಿಸಿ.

-31. ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟಿ ನಿನ್ನದೊಂದಳವು?

Similar questions