History, asked by safiyasees123, 1 month ago

ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಏನೆನ್ನುತ್ತಾರೆ​

Answers

Answered by vikalpaja20
0

Answer:

ವ್ಯಂಜನಗಳು

Explanation:

ಕ್ + ಅ = ಕ

ಅ ಸ್ವರವಾಗಿದೆ. ಮತ್ತು ಕ್ ಗೆ, ಅ ಸೇರಿದ ನಂತರ ಕ ಆಗಿದೆ

Similar questions