Social Sciences, asked by prathimap884, 5 months ago

ಹೈದೆರಾಬಾದ್ ಸಂಸ್ಥಾನವು ಭಾರತದೊಂದಿಗೆ ಹೇಗೆ ವಿಲೀನವಾಯಿತು?​

Answers

Answered by Anonymous
4

Answer:

ಈ ಸಂಸ್ಥಾನವು ನಿಜಾಮನ ಅಧೀನದಲ್ಲಿತ್ತು.

ಈತನು ಸ್ವತಂತ್ರವಾಗುಳಿಯುವ ಉದ್ದೇಶದಿಂದ ಭಾರತಕ್ಕೆ ಸೇರಲು ನಿರಾಕರಿಸಿದನು. ಇದೇ ಸಂದರ್ಭದಲ್ಲಿ ಪೊಲೀಸ್

ಕಾರ್ಯಾಚರಣೆಯಿಂದ ಸೋಲಿಸಿ ಹೈದರಾಬಾದ್ ನಿಜಾಮನನ್ನು ಸೋಲಿಸಿ ಹೈದೆರಾಬಾದ್ ಸಂಸ್ಥಾನವನ್ನ 1949 ರಲ್ಲಿ ಭಾರತದೊಂದಿಗೆ ವಿಲೀನಗೊಳಿಸಲಾಯಿತು.

ಇದು \:  ಉತ್ತರ \:  ನಿಮಗೆ  \: ಸಹಾಯವಾಗಬಹುದು

Attachments:
Similar questions