"ನೈಸರ್ಗಿಕ ವಿಪತ್ತುಗಳಿಂದಾಗುವ ಹಾನಿಯನ್ನು ಮಿತಗೊಳಿಸಬಹುದು"ಈ ಹೇಳಿಕೆಯನ್ನು ಸಮರ್ಥಿಸಿ
Answers
Answered by
3
Explanation:
ಭೂಕಂಪನವು ಮನೆಗಳಿಗೆ ಹಾನಿಯನ್ನುಂಟುಮಾಡುತ್ತದೆ
Answered by
3
AnSwEr:
★ಆಕಾಶವಾಣಿ ಯ ಮೂಲಕ ಸುದ್ದಿ ತಲುಪಿಸುವುದು.
★ದೂರದರ್ಶನ ಹಾಗೂ ಇತರೆ ಸಂಪರ್ಕ ಮಾದ್ಯಮಗಳು ಬಿತ್ತರಿಸುವ ಎಚ್ಚರಿಕೆ ನೋಡಬೇಕು.
★ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಬೇಕು.
★ಆವರ್ತ ಮಾರುತವನ್ನು ನಿಯಂತ್ರಿಸುವ ಮ್ಯಾoಗ್ರೋವ್ ಕಾಡು ಬೆಳೆಸಬೇಕು.
★ಆಳಕ್ಕೆ ಬೇರು ಬಿಡುವ ಇತರೆ ಮರ ವನ್ನು ಬೆಳೆಸಬೇಕು.
Similar questions
Chemistry,
1 month ago
Physics,
1 month ago
CBSE BOARD X,
1 month ago
Computer Science,
2 months ago
Science,
2 months ago
Physics,
9 months ago
Computer Science,
9 months ago