ಕೈ
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?
ಪದ್ಯದ ಸಾರಾಂಶ
Answers
Answered by
5
ಕಾಲ ಪಕ್ಷಿಯು ಅನೇಕ ರಾಜ್ಯ ಸಾಮ್ರಾಜ್ಯ ಕೋಟೆ ಕೊತ್ತಲ ನಾಶಗೊಳಿಸಿದೆ. ತನ್ನ ಪ್ರಯಾಣದಲ್ಲಿ ಭೂ ಮಂಡಲದ ಮೇಲಿರುವ ಖಂಡ ಗಳನ್ನೂ ತೇಲಿಸಿ ಮುಳುಗಿಸಿ ಪಕೃತಿಕ ಬದಲಾವಣೆಗೆ ಕಾರಣವಾಗಿದೆ.ಕಾಲ ಪಕ್ಷಿಯು ಸಾರ್ವಭೌಮರೆಂದು ಮೆರೆಯುತ್ತಿದ್ದ ಸಾಮ್ರಾಟರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರ ಮೆಟ್ಟಿ ನಿಂತಿದೆ ಎಂಬುದು ಇದರ ಸಾರಾಂಶ.
Answered by
4
hope this above answer helps you
Attachments:

Similar questions