India Languages, asked by sharathhv30, 1 month ago

ಪದ ಬಿಡಿಸಿ ಸಂಧಿ ಹೆಸರಿಸಿ










೧:ನಿಮ್ಮಡಿಗಳಲಿ
೨:ನಿಂತಿರ್ದನು
೩:ಬಂದಲ್ಲದೆ
೪:ತಕ್ಕನಿತು
೫:ಇರುಳಳಿದು
೬:ತರೆದಿಕ್ಕುವ
೭:ತಿಂಗಳಿನೂರು
೮:ಪೂಳ್ದೆಡೆ
೯:ಚರಿಸುತಿದ್ವರದ
೧೦:ಲೇಖನವನೋದಿ
೧೧: ತೆಗೆದುತ್ತರೀಯವಂ
೧೨:ಬೇಡಬೇಡರಸುಗಳ
೧೩:ನಿಮ್ಮರಸ​

Answers

Answered by apoorvad23
4

Answer:

೧: ನಿಮ್ಮ +ಅಡಿಗಳು = ಲೋಪ ಸಂಧಿ

೨: ನಿಂತ + ಇರ್ದನು =ಲೋಪ ಸಂಧಿ

೩: ಬಂದು + ಅಲ್ಲದೆ = ಲೋಪ ಸಂಧಿ

೪: ತಕ್ಕ + ಅನಿತು = ಲೋಪ ಸಂಧಿ

೫: ಇರುಳು + ಅಳಿದು = ಲೋಪ ಸಂಧಿ

೬: ತೆರೆದು + ಇಕ್ಕುವ = ಲೋಪಸಂಧಿ

೭: ತಿಂಗಳು + ಇನೂರು = ಲೋಪ ಸಂಧಿ

೮: ಪೂಳ್ + ದೆಡೆ =ಲೋಪ ಸಂಧಿ

೯: ಚರಿಸುತ+ ಇದ್ದರ= ಲೋಪ ಸಂಧಿ

೧೦: ಲೇಖನವನು + ಓದಿ = ಗುಣಸಂಧಿ

೧೧: ತೆಗೆದು + ಉತ್ತರ + ಈಯವಂ = ಲೋಪಸಂಧಿ

೧೨: ಬೇಡಬೇಡ + ಅರಸುಗಳ = ಲೋಪ ಸಂಧಿ

೧೩: ನಿಮ್ಮ + ಅರಸ = ಲೋಪ ಸಂಧಿ

Answered by yuvikamd18
3

Answer:

೧ : ನಿಮ್ಮ + ಅಡಿಗಳು = ಲೋಪ ಸಂಧಿ

೨ : ನಿಂತ + ಇರ್ದನು = ಲೋಪ ಸಂಧಿ

೩ : ಬಂದು + ಅಲ್ಲದೆ = ಲೋಪ ಸಂಧಿ

೪ : ತಕ್ಕ + ಅನಿತು = ಲೋಪ ಸಂಧಿ

೫ : ಇರುಳು + ಅಳಿದು = ಲೋಪ ಸಂಧಿ

೬ : ತೆರೆದು + ಇಕ್ಕುವ = ಲೋಪಸಂಧಿ

೭ : ತಿಂಗಳು + ಇನೂರು = ಲೋಪ ಸಂಧಿ

೮ : ಪೂಳ್ + ದೆಡೆ = ಲೋಪ ಸಂಧಿ

೯ : ಚರಿಸುತ + ಇದ್ದರ = ಲೋಪ ಸಂಧಿ

೧೦ : ಲೇಖನವನು + ಓದಿ = ಗುಣಸಂಧಿ

೧೧ : ತೆಗೆದು + ಉತ್ತರ + ಈಯವಂ = ಲೋಪಸಂಧಿ

೧೨ : ಬೇಡಬೇಡ + ಅರಸುಗಳ = ಲೋಪ ಸಂಧಿ

೧೩ : ನಿಮ್ಮ + ಅರಸ = ಲೋಪ ಸಂಧಿ

Explanation:

please mark me as brainliest ☺️

Similar questions