ವಿಷದ ಬಾಣವು ಮರಕೆೆ ತ್ಗುಲ್ಲದಾರಿಂದಾದ ಪ್ರಿಣಾಮವೆೇನು
Answers
Answered by
2
Answer:
ಬೇಟೆಗಾರರು ಜಿಂಕೆಗೆ ಬಿಟ್ಟ ವಿಷದ ಬಾಣ ಗುರಿ ತಪ್ಪಿ ಗಿಳಿ ವಾಸಿಸುತ್ತಿದ್ದ ಮರಕ್ಕೆ ಹೋಗಿ ತಗುಲಿತು. ಇದರಿಂದಾಗಿ ಕೆಲವು ದಿನಗಳ ನಂತರ ಮರ ಸಂಪೂರ್ಣವಾಗಿ ಒಣಗಿ ಸತ್ತು ಹೋಯ್ತು.
Similar questions