Hindi, asked by sinchana4815, 2 months ago

'ಕನ್ನಡ ನಾಡು ನುಡಿ ” ಹಿನ್ನಲೆಯಲ್ಲಿ ಮಾತೃಭಾಷ್ಯಂತ
ಮಹತ ಕುರಿತು ಕವಿ, ಲೇಖಕ , ಹೇಳಿಕೆಗಳೊಂದಿಗೆ
ವಿವರಿಸಿ ಬರೆಯಿರಿ ,​

Answers

Answered by shainazsangam
2

Answer:

ಸಂಸ್ಕೃತಿಯ ನೆಲೆವೀಡು. ಇದು ಸಾಧಕರ ಕರ್ಮಭೂಮಿ. ನಾಡು - ನುಡಿ - ಸಂಸ್ಕೃತಿಗಳಿಗಾಗಿ ಸರ್ವಸ್ವದೊಂದಿಗೆ ಜೀವವನ್ನೂ ತೆತ್ತವರ ಮಣ್ಣಿದು. ಶತಮಾನಗಳ ಹಿಂದೆ ಮದರಾಸು ಸರಕಾರದ ವ್ಯಾಪ್ತಿಯಲ್ಲಿದ್ದುದರಿಂದ ಅಲ್ಲಿನ ಪ್ರಭಾವ, ನಂತರ ಕರ್ನಾಟಕದ ಪ್ರೇರಣೆ, ಅಲ್ಲಿಂದ ನಂತರ ಕೇರಳಕ್ಕೆ ಸೇರಿಕೊಂಡ ಬಳಿಕ ಮಲೆಯಾಳಂ ಮನೆ-ಮನಗಳ ಆವರಣ. ಹೀಗೆ ಭೌಗೋಳಿಕವಾಗಿ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಗೆ - ಕಲಾವಂತಿಕೆಗೆ ಹಲವು ಮಜಲುಗಳು - ಕವಲುಗಳು. ಸುಸಂಸ್ಕೃತವಾದುದು, ಆರೋಗ್ಯಪೂರ್ಣವಾದುದು, ಸಕಾರಾತ್ಮಕವಾದುದು ಎಲ್ಲಿಂದ ಲಭಿಸಿದರೂ ನಮಗದು ಸ್ವೀಕೃತ. ಈ ಎಲ್ಲ ಅಂಶಗಳನ್ನು ಒಂದೇ ಕಡೆ ನೀಡುವ ನಮ್ಮ ಕನ್ನಡ ನಾಡು ಯತ್ನವಿದು.ಸೀಮಿತತೆಯ ನಡುವೆಯೂ ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ವರಕರ್ಪೂರ ಕವಳದ ತಟ್ಟೆಯಿದು. ನೀವೂ ಮೆಚ್ಚಿಕೊಂಡ ಕಲಾ-ಸಾಂಸ್ಕೃತಿಕ ವಿಚಾರಗಳ ಕುರಿತು ಈ ಪುಟದಲ್ಲಿ ಬರೆಯಬಹುದು. ಸುಂದರ ಫೊಟೋಗಳಿದ್ದರೆ ಚಂದದ ಬರಹಗಳಿಗೊಂದು ಬಂಗಾರದ ಆವರಣವಾದೀತು. ಹಾಗಾಗಿಯೇ ಚಂದದ ನುಡಿ, ಅಂದದ ಅಡಿ, ಇದು ನಮ್ಮ ಕನ್ನಡ ನಾಡು.

Similar questions